ತಪಾಸಣೆ

with

Google Health

ಕೋಟ್ಯಂತರ ಜನರು ಆರೋಗ್ಯವಾಗಿರುವುದಕ್ಕೆ ಸಹಾಯ ಮಾಡುವ ನಮ್ಮ ಕಂಪನಿವ್ಯಾಪಿ ಪ್ರಯತ್ನವಾದ, Google Health ನ ಇತ್ತೀಚಿನ ಆವಿಷ್ಕಾರಗಳು, ಪಾಲುದಾರಿಕೆ ಪ್ರಕಟಣೆಗಳು ಮತ್ತು ಉತ್ಪನ್ನ ಬಿಡುಗಡೆಗಳ ಕುರಿತು ನಮ್ಮ ಮುಖ್ಯ ಆರೋಗ್ಯ ಅಧಿಕಾರಿ ಡಾ. ಕೆರೇನ್ ಡಿಸಾಲ್ವೊ ಮತ್ತು Google ನ ಇತರ ತಂಡಗಳ ಮಾತುಗಳನ್ನು ಆಲಿಸಲು 14ನೇ ಮಾರ್ಚ್, 2023 ರಂದು ಬೆಳಗ್ಗೆ 11:00 ಗಂಟೆ ET ಗೆ ಟ್ಯೂನ್ ಮಾಡಿ.

ಕೋಟ್ಯಂತರ ಜನರು ಆರೋಗ್ಯವಾಗಿರುವುದಕ್ಕೆ ಸಹಾಯ ಮಾಡುವ ನಮ್ಮ ಕಂಪನಿವ್ಯಾಪಿ ಪ್ರಯತ್ನವಾಗಿರುವ, Google Health ಕುರಿತು ತಿಳಿದುಕೊಳ್ಳಲು ನೀವು ಮಿಸ್ ಮಾಡಿಕೊಂಡಿರುವುದನ್ನು ವೀಕ್ಷಿಸಿ ಅಥವಾ ಬೇಡಿಕೆಯ ಮೇರೆಗೆ ಸೆಗ್ಮೆಂಟ್‌ಗಳನ್ನು ಮರುವೀಕ್ಷಿಸಿ.

ಕೋಟ್ಯಂತರ ಜನರು ಆರೋಗ್ಯವಾಗಿರುವುದಕ್ಕೆ ಸಹಾಯ ಮಾಡುವ ನಮ್ಮ ಕಂಪನಿವ್ಯಾಪಿ ಪ್ರಯತ್ನವಾದ, Google Health ನ ಇತ್ತೀಚಿನ ಆವಿಷ್ಕಾರಗಳು, ಪಾಲುದಾರಿಕೆ ಪ್ರಕಟಣೆಗಳು ಮತ್ತು ಉತ್ಪನ್ನ ಬಿಡುಗಡೆಗಳ ಕುರಿತು ನಮ್ಮ ಮುಖ್ಯ ಆರೋಗ್ಯ ಅಧಿಕಾರಿ ಡಾ. ಕೆರೇನ್ ಡಿಸಾಲ್ವೊ ಮತ್ತು Google ನ ಇತರ ತಂಡಗಳ ಮಾತುಗಳನ್ನು ಆಲಿಸಿ.

  • ಮುಂಬರುವ ಈವೆಂಟ್

  • ಹಿಂದಿನ ಈವೆಂಟ್‌ಗಳು

  • ಇದೀಗ

    ಸ್ಚ್ರೀಮ್ ಆಗುತ್ತಿದೆ

    ಡಾ. ಕರೆನ್ ಡಿಸಾಲ್ವೊ, ಹೇಮಾ ಬದರಾಜು, ಡಾ. ಗಾರ್ತ್ ಗ್ರಹಾಂ ಮತ್ತು ಯೋಸ್ಸಿ ಮಟಿಯಾಸ್ ಅವರ ಫೋಟೋ

    ಚೆಕ್-ಅಪ್ 24ರ ಹೈಲೈಟ್‍ಗಳು | Google Health

    ಆಸಕ್ತಿಕರ ಸಂಶೋಧನಾ ಆವಿಷ್ಕಾರಗಳು, ಪಾಲುದಾರಿಕೆಯ ಪ್ರಕಟಣೆಗಳು ಮತ್ತು ಹೊಸ ಉತ್ಪನ್ನ ಬಿಡುಗಡೆಗಳ ಮೂಲಕ Google ನಲ್ಲಿನ ಆರೋಗ್ಯ ಕ್ಷೇತ್ರದಲ್ಲಿ ಸಾಧಿಸಬಹುದಾದ AI ನ ಪರಿವರ್ತನಾತ್ಮಕ ಸಾಮರ್ಥ್ಯದ ಕುರಿತು ರೌಂಡ್‌ಅಪ್ ಅನ್ನು ವೀಕ್ಷಿಸಿ.

    Photo of Dr. Karen DeSalvo and other team

    Google Health 2024 ರ ಮೂಲಕ ತಪಾಸಣೆ

    ಆಕರ್ಷಕವಾದ ಸಂಶೋಧನೆಯ ನಾವೀನ್ಯತೆಗಳು, ಪಾಲುದಾರಿಕೆಯ ಘೋಷಣೆಗಳು ಹಾಗೂ ಹೊಸ ಉತ್ಪನ್ನ ಬಿಡುಗಡೆಗಳ ಮೂಲಕ ಆರೋಗ್ಯದಲ್ಲಿ AI ನ ಪರಿವರ್ತನೀಯ ಸಂಭವನೀಯತೆಯ ಕುರಿತು ನಮ್ಮ ಮುಖ್ಯ ಆರೋಗ್ಯ ಅಧಿಕಾರಿ ಡಾ. ಕೆರೇನ್ ಡಿಸಾಲ್ವೊ ಮತ್ತು Google ನ ಇತರ ತಂಡಗಳ ಮಾತುಗಳನ್ನು ಆಲಿಸಿ.

    ಖಾತೆ ಬಹುಸಂಖ್ಯೆಗಳನ್ನು ಹೊಂದಿದೆ: ಆರೋಗ್ಯ ಮತ್ತು AI ನ ಭವಿಷ್ಯ

    ನೀವು ಸಂಪೂರ್ಣವಾಗಿ ಅನನ್ಯವಾಗಿದ್ದೀರಿ ಮತ್ತು ನಿಮ್ಮ ಆರೋಗ್ಯ ಪ್ರಯಾಣವೂ ಹಾಗೆಯೇ ಇರಬೇಕು. AI, ಆರೋಗ್ಯ ಸೇವೆಯನ್ನು ಉತ್ತಮವಾಗಿ ಪರಿವರ್ತಿಸುತ್ತದೆ, ಜಾಗತಿಕ ಮಟ್ಟದಲ್ಲಿ ಹೆಚ್ಚು ವೈಯಕ್ತೀಕರಿಸಿದ, ಸೂಕ್ತವಾದ ಆರೈಕೆಯನ್ನು ನೀಡಲು ಆರೋಗ್ಯ ಪೂರೈಕೆದಾರರನ್ನು ಸಬಲೀಕರಣಗೊಳಿಸುತ್ತದೆ ಎಂದು ನಾವು ನಂಬುತ್ತೇವೆ. ತುಂಬಾ ದೂರವಲ್ಲದ ಭವಿಷ್ಯದಲ್ಲಿ ಏನು ಸಾಧ್ಯವಾಗಬಹುದು ಎಂಬುದನ್ನು ನೋಡಿ.

    ಆರೋಗ್ಯವನ್ನು ಪರಿವರ್ತಿಸಲು AI ನ ಸಾಮರ್ಥ್ಯ

    ಡಾ. ಕೆರೇನ್ ಡಿಸಾಲ್ವೊ ಅವರು Google Health ಮೂಲಕ ತಪಾಸಣೆಯನ್ನು ಪರಿಚಯಿಸಿದ್ದಾರೆ ಮತ್ತು ಆರೋಗ್ಯದ ಭವಿಷ್ಯವನ್ನು ಬೆಂಬಲಿಸಲು Google ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನೂ ಹಂಚಿಕೊಂಡಿದ್ದಾರೆ.

    MedLM ಆವಿಷ್ಕಾರವನ್ನು ಹೇಗೆ ನಡೆಸುತ್ತಿದೆ

    ಯೋಸ್ಸಿ ಮತಿಯಾಸ್ ಅವರು MedLM, Google ನ ಪಾಲುದಾರರು ಮತ್ತು ಆರೋಗ್ಯ ಇಕ್ವಿಟಿಯೊಂದಿಗೆ ಅದರ ಪ್ರಗತಿಯ ಕುರಿತು ಅಪ್‌ಡೇಟ್‌ ಅನ್ನು ಹಂಚಿಕೊಂಡಿದ್ದಾರೆ.

    Google Cloud ಮತ್ತು HCA ಆರೋಗ್ಯ ಸೇವೆ ರಕ್ಷಣೆಯ GenAI

    ಆಶಿಮಾ ಗುಪ್ತಾ ಮತ್ತು ಡಾ. ಮೈಕೆಲ್ ಸ್ಕ್ಲೋಸರ್, HCA ಆರೋಗ್ಯ ಸೇವೆಯಲ್ಲಿ ಆರೈಕೆಯ ಪರಿವರ್ತನೆ ಮತ್ತು ಆವಿಷ್ಕಾರದ ಹಿರಿಯ ಉಪಾಧ್ಯಕ್ಷರಾಗಿದ್ದು, ರೋಗಿಗಳು ಮತ್ತು ಆರೈಕೆ ತಂಡಗಳ ನೈಜ ಅಗತ್ಯಗಳಿಗೆ ಅನುಗುಣವಾಗಿ ಪರಿಣಾಮಕಾರಿ, ಅರ್ಥಪೂರ್ಣ ಪರಿಹಾರಗಳನ್ನು ರಚಿಸಲು HCA ಆರೋಗ್ಯ ಸೇವೆಯಲ್ಲಿನ ಪ್ರಾಯೋಗಿಕ ಕ್ಲಿನಿಕಲ್ ಜ್ಞಾನದ ಜೊತೆಗೆ Google ನ ಅತ್ಯಾಧುನಿಕ AI ಜೊತೆಗೆ ಒಟ್ಟುಗೂಡಿಸುವುದು ಹೇಗೆ ಎಂಬುದರ ಕುರಿತು ಅವರ ಸಹಯೋಗವು ಹೇಗಿದೆ ಎಂಬುದನ್ನು ಹಂಚಿಕೊಳ್ಳುತ್ತಾರೆ.

    ನಮ್ಮ ಇತ್ತೀಚಿನ GenAI ಸಂಶೋಧನೆ ಮತ್ತು ಪಾಲುದಾರಿಕೆಗಳು

    ಗ್ರೆಗ್ ಕೊರಾಡೊ ಅವರು ಮೇಯೊ ಕ್ಲಿನಿಕ್ ಮತ್ತು ಬೆತ್ ಇಸ್ರೇಲ್ ಡೀಕಾನೆಸ್ ಮೆಡಿಕಲ್ ಸೆಂಟರ್‌ನಂತಹ ಪಾಲುದಾರರ ಜೊತೆಗೆ ಜನರೇಟಿವ್ AI ನಲ್ಲಿನ ಇತ್ತೀಚಿನ ಆವಿಷ್ಕಾರದ ಕೆಲಸದ ಕುರಿತು ಹಂಚಿಕೊಳ್ಳುತ್ತಾರೆ.

    ಸಮಾನವಾಗಿ ನಿರ್ಮಿಸಲು ಇತರರನ್ನು ಸಬಲೀಕರಿಸುವುದು

    ಡಾ. ಐವೊರ್ ಹಾರ್ನ್ ಹೊಸ ಪ್ರಾಜೆಕ್ಟ್‌ಗಳನ್ನು ಅನಾವರಣಗೊಳಿಸಿದ್ದು, ಆರೋಗ್ಯ ಸೇವೆಯಲ್ಲಿನ ಪರಿಸರ ವ್ಯವಸ್ಥೆಯು -- ನಾವು ಸ್ಟ್ಯಾನ್‌ಫೋರ್ಡ್‌ ಜೊತೆಗೆ ಬಿಡುಗಡೆ ಮಾಡುತ್ತಿರುವ ಡರ್ಮಟಾಲಜಿ ಡೇಟಾಸೆಟ್, ಜೊತೆಗೆ AI ಮಾದರಿಯ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡುವ ಚೌಕಟ್ಟು ಹೆಚ್ಚು ಸಮಾನ ಉತ್ಪನ್ನಗಳನ್ನು ನಿರ್ಮಿಸಲು ಸಹಾಯ ಮಾಡುತ್ತವೆ.

    ಭಾರತದಲ್ಲಿ AI ಡಯಾಗ್ನೋಸಿಸ್ ಅನ್ನು ಬೆಂಬಲಿಸುತ್ತದೆ ಮತ್ತು ಜೀನೋಮಿಕ್ಸ್ ಸಂಶೋಧನೆಯನ್ನು ಸುಧಾರಿಸುತ್ತದೆ

    ಇಂಜಿನಿಯರಿಂಗ್ ಲೀಡ್ ಶ್ರಾವ್ಯ ಶೆಟ್ಟಿ ಅವರು AI-ಚಾಲಿತ TB, ಶ್ವಾಸಕೋಶದ ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ್ ಸ್ಕ್ರೀನಿಂಗ್‌ಗಳನ್ನು ಹೆಚ್ಚಿನ ಸಮುದಾಯಗಳಿಗೆ ತರಲು ಭಾರತದಲ್ಲಿ ಅಪೋಲೋ ಆಸ್ಪತ್ರೆಗಳ ಜೊತೆಗಿನ ಸಹಯೋಗವನ್ನು ಪರಿಚಯಿಸಿದ್ದಾರೆ. ಜೊತೆಗೆ, ಅವರು ನಮ್ಮ ಜೀನೋಮಿಕ್ಸ್ ಕೆಲಸದಲ್ಲಿ ಇತ್ತೀಚಿನ ವಿಷಯವನ್ನು ಹಂಚಿಕೊಂಡಿದ್ದಾರೆ.

    Google Search ಮತ್ತು Lens ನಲ್ಲಿ ಆರೋಗ್ಯ ಮಾಹಿತಿಯನ್ನು ಹೆಚ್ಚು ಆ್ಯಕ್ಸೆಸಿಬಲ್ ಆಗಿರುವಂತೆ ಮಾಡಲಾಗುತ್ತಿದೆ

    ಕೈಟ್ ಓ'ರಿಯೋರ್ಡಾನ್ ಅವರು Google Search ನಿಂದ ಇತ್ತೀಚಿನ ಅಪ್‌ಡೇಟ್‌ಗಳ ಕುರಿತು ಮಾತನಾಡುತ್ತಾರೆ, ಅದು ಜನರು ತಮ್ಮ ಆರೋಗ್ಯ ಮತ್ತು ಆರೈಕೆಯ ಕುರಿತು ನಿರ್ಧಾರಗಳನ್ನು ತೆಗೆದುಕೊಳ್ಳಲು ಅಗತ್ಯವಿರುವ ಮಾಹಿತಿಯನ್ನು ಹುಡುಕಲು ಸುಲಭಗೊಳಿಸುತ್ತದೆ.

    AI ಬಳಸಿಕೊಂಡು ಆ್ಯಕ್ಸೆಸ್ ಅನ್ನು ವಿಸ್ತರಿಸಲಾಗುತ್ತಿದೆ

    ಗಾರ್ತ್ ಗ್ರಹಾಂ ಅವರು YouTube ನ ಯಾವುದೇ ವೆಚ್ಚವಿಲ್ಲದ AI-ಚಾಲಿತ ಡಬ್ಬಿಂಗ್ ಟೂಲ್‌ನಲ್ಲಿ ಇತ್ತೀಚಿನ ವಿಷಯವನ್ನು ಹಂಚಿಕೊಂಡಿದ್ದಾರೆ, ಅದು ವೀಡಿಯೊ ಅನುವಾದ ಮತ್ತು ಡಬ್ಬಿಂಗ್ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ, ರಚನೆಕಾರರಿಗೆ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಲು ಅಧಿಕಾರ ನೀಡುತ್ತದೆ.

    Google AI ನಿಮ್ಮ ಕೈಯಲ್ಲಿ

    Flo Thng, Fitbit ಮತ್ತು Pixel ನಿಂದ ಇತ್ತೀಚಿನ AI ಆವಿಷ್ಕಾರಗಳನ್ನು ಹಂಚಿಕೊಳ್ಳುತ್ತದೆ ಮತ್ತು ಅವುಗಳು ಗ್ರಾಹಕರ ಆರೋಗ್ಯದ ಲ್ಯಾಂಡ್‌ಸ್ಕೇಪ್ ಅನ್ನು ಹೇಗೆ ಬದಲಾಯಿಸುತ್ತಿದೆ ಎಂಬುದನ್ನು ಚರ್ಚಿಸುತ್ತದೆ.

    2023 ರ ತಪಾಸಣೆ ಕುರಿತ ಮುಖ್ಯಾಂಶಗಳು

    ಕೋಟ್ಯಂತರ ಜನರು ಆರೋಗ್ಯಕರ ಜೀವನವನ್ನು ನಡೆಸುವುದಕ್ಕೆ ಸಹಾಯ ಮಾಡಲು Google ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದರ ಸಾರಾಂಶವನ್ನು ವೀಕ್ಷಿಸಿ. Health AI, Search, YouTube, Fitbit, Cloud ಹಾಗೂ ಮುಂತಾದವುಗಳಲ್ಲಿ ಇತ್ತೀಚಿನ ಅಪ್‌ಡೇಟ್‌ಗಳನ್ನು ಪಡೆಯಿರಿ.

    Photo of Dr. Karen DeSalvo and other team

    2023 ರ Google Health ಮೂಲಕ ತಪಾಸಣೆ

    ಕೋಟ್ಯಂತರ ಜನರು ಆರೋಗ್ಯವಾಗಿರುವುದಕ್ಕೆ ಸಹಾಯ ಮಾಡುವ ನಮ್ಮ ಕಂಪನಿವ್ಯಾಪಿ ಪ್ರಯತ್ನವಾದ, Google Health ನ ಇತ್ತೀಚಿನ ಆವಿಷ್ಕಾರಗಳು, ಪಾಲುದಾರಿಕೆ ಪ್ರಕಟಣೆಗಳು ಮತ್ತು ಉತ್ಪನ್ನ ಬಿಡುಗಡೆಗಳ ಕುರಿತು ನಮ್ಮ ಮುಖ್ಯ ಆರೋಗ್ಯ ಅಧಿಕಾರಿ ಡಾ. ಕೆರೇನ್ ಡಿಸಾಲ್ವೊ ಮತ್ತು Google ನ ಇತರ ತಂಡಗಳ ಮಾತುಗಳನ್ನು ಆಲಿಸಿ.

    ಆರೋಗ್ಯದ ಭವಿಷ್ಯ

    ಡಾ. ಕೆರೇನ್ ಡಿಸಾಲ್ವೊ ಅವರು Google Health ಮೂಲಕ ತಪಾಸಣೆಯನ್ನು ಪರಿಚಯಿಸಿದ್ದಾರೆ ಮತ್ತು ಆರೋಗ್ಯದ ಭವಿಷ್ಯವನ್ನು ಬೆಂಬಲಿಸಲು Google ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನೂ ಹಂಚಿಕೊಂಡಿದ್ದಾರೆ.

    ಆರೋಗ್ಯದ ಮೇಲೆ AI ಯ ರೂಪಾಂತರದ ಪ್ರಭಾವ

    ಆರೋಗ್ಯ ಸೇವೆಯಲ್ಲಿ Google ನ AI ಕೆಲಸದ ಪ್ರಭಾವ ಮತ್ತು ಭವಿಷ್ಯದ ಬಗ್ಗೆ ಅವರ ಉತ್ಸುಕತೆಯ ಕುರಿತು ಯೋಸ್ಸಿ ಮೇಟಿಯಾಸ್ ಅವರು ತಮ್ಮ ಸ್ವಂತ ಅನುಭವವನ್ನು ಹಂಚಿಕೊಂಡಿದ್ದಾರೆ.

    Health AI ನಲ್ಲಿ ಅತ್ಯಾಧುನಿಕ ಸಂಶೋಧನೆ

    ಡಾ. ಆ್ಯಲನ್ ಕಾರ್ತಿಕೇಶಲಿಂಗಮ್ ಅವರು ವೈದ್ಯಕೀಯ ಪ್ರಶ್ನೆಗಳಿಗೆ ಉತ್ತಮ ಗುಣಮಟ್ಟದ, ಅಧಿಕೃತ ಉತ್ತರಗಳನ್ನು ಒದಗಿಸಲು Med-PaLM 2 ಕುರಿತು ಹೊಸ ಸಂಶೋಧನೆಯನ್ನು, ಹಲವಾರು ಭಾಷಾ ಮಾದರಿಗಳನ್ನು ಬಳಸಿಕೊಂಡು ಮಾಡುತ್ತಿರುವ ನಮ್ಮ ಪರಿಶೋಧನಾ ಕಾರ್ಯಗಳನ್ನು ಪರಿಚಯಿಸುತ್ತಾರೆ.

    Health AI ನಲ್ಲಿ ಸಂಶೋಧನೆಯಿಂದ ಸೈಜವಾಗಿಸಲು ಪಾಲುದಾರಿಕೆ

    ನೈಜ-ಪ್ರಪಂಚದ ಆರೋಗ್ಯಸೇವಾ ವ್ಯವಸ್ಥೆಗಳಿಗೆ AI ಪರಿಹಾರಗಳನ್ನು ತರುವ ಮೂಲಕ ಪ್ರಭಾವವನ್ನು ಹೆಚ್ಚಿಸಲು ನಾವು ಪಾಲುದಾರರೊಂದಿಗೆ ಹೇಗೆ ಕೆಲಸ ಮಾಡುತ್ತಿದ್ದೇವೆ ಎಂಬುದರ ಕುರಿತು ಗ್ರೆಗ್ ಕೊರ್ರಾಡೊ ಅವರು ಮಾತನಾಡಿದ್ದಾರೆ.

    YouTube ನಲ್ಲಿ ಆರೋಗ್ಯದ ನಿರ್ಧಾರಕ ಮಾಹಿತಿ

    ಡಾ. ಗಾರ್ಥ್ ಗ್ರಹಾಮ್ ಅವರು YouTube ಹೆಚ್ಚು ಮುಖ್ಯವಾದ ಆರೋಗ್ಯ ಸಾಧನ, ಮಾಹಿತಿಯೊಂದಿಗೆ ವ್ಯವಹರಿಸುತ್ತಿರುವ ವಿಧಾನಗಳ ಕುರಿತು ಚರ್ಚಿಸಿದ್ದಾರೆ.

    YouTube ನಲ್ಲಿನ ಹೆಲ್ತ್‌ಕೇರ್ ರಚನೆಕಾರರು

    ಸಾಮೂಹಿಕ ಶಿಕ್ಷಣವನ್ನು ನೀಡಲು ಅವರು ಅದನ್ನು ಹೇಗೆ ಬಳಸುತ್ತಿದ್ದಾರೆ ಎಂಬುದನ್ನು ಹಂಚಿಕೊಳ್ಳಲು ನಾವು ಪ್ರಪಂಚದಾದ್ಯಂತದ ಕೆಲವು ದೃಢೀಕೃತ YouTube ಹೆಲ್ತ್‌ಕೇರ್ ರಚನೆಕಾರರನ್ನು ಕೇಳಿದ್ದೇವೆ.

    Google Search ನಲ್ಲಿ ಆರೋಗ್ಯದ ನಿರ್ಧಾರಕ ಮಾಹಿತಿ

    ಹೇಮಾ ಬೂದರಾಜು ಅವರು Google Search ನಲ್ಲಿ ಹೊಸ ಫೀಚರ್‌ಗಳು ಕುರಿತು ಮಾತನಾಡುತ್ತಾರೆ, ಅದು ಜನರು ತಮ್ಮ ಆರೋಗ್ಯ ಮತ್ತು ಆರೈಕೆಯ ಕುರಿತು ನಿರ್ಧಾರಗಳನ್ನು ತೆಗೆದುಕೊಳ್ಳಲು ಅಗತ್ಯವಿರುವ ಮಾಹಿತಿಯನ್ನು ಹುಡುಕುವುದನ್ನು ಇನ್ನಷ್ಟು ಸುಲಭಗೊಳಿಸುತ್ತದೆ.

    ಮೊಬೈಲ್ ಮತ್ತು ಧರಿಸಬಹುದಾದ ಸೆನ್ಸರ್‌ಗಳ ಸ್ಥಿತಿ

    ಅನುಪಮ್ ಪಾಠಕ್ ಅವರು ಮೊಬೈಲ್ ಮತ್ತು ಧರಿಸಬಹುದಾದ ಸೆನ್ಸರ್‌ಗಳ ಸಂಶೋಧನೆ, AI ನಲ್ಲಿನ ಆವಿಷ್ಕಾರಗಳು ಮತ್ತು ಬಳಕೆದಾರರ ಮೇಲೆ ಈ ತಂತ್ರಜ್ಞಾನಗಳ ಪರಿಣಾಮಗಳಿಗೆ ಸಂಬಂಧಿಸಿದ ಸಂಶೋಧನೆಗಳ ಕುರಿತು ಅಪ್‌ಡೇಟ್‌ಗಳನ್ನು ಹಂಚಿಕೊಂಡಿದ್ದಾರೆ.

    ತಂತ್ರಜ್ಞಾನದ ಮೂಲಕ ಕೀನ್ಯಾದಲ್ಲಿನ ಆರೋಗ್ಯ ಕಾರ್ಯಕರ್ತರನ್ನು ಸಬಲೀಕರಣಗೊಳಿಸುವುದು

    Open Health Stack ಅನ್ನು ಪರಿಚಯಿಸಲಾಗುತ್ತಿದೆ, ಇದು ಮುಂದಿನ ಪೀಳಿಗೆಯ ಆರೋಗ್ಯ-ಸೇವಾ ಆ್ಯಪ್‌ಗಳನ್ನು ರಚಿಸಲು ಬಿಲ್ಡಿಂಗ್ ಬ್ಲಾಕ್‌ಗಳ ಒಂದು ಸ್ಯೂಟ್ ಆಗಿದೆ. Mama’s Hub ಅನ್ನು ನಿರ್ಮಿಸಲು ಓಪನ್ ಹೆಲ್ತ್ ಸ್ಟಾಕ್ ಅನ್ನು IntelliSOFT ಹೇಗೆ ಬಳಸಿದೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ, ಕೀನ್ಯಾದಲ್ಲಿ ತಾಯಂದಿರ ಆರೋಗ್ಯಸೇವಾ ಆ್ಯಪ್ ಇದಾಗಿದ್ದು ರೋಗಿಗಳು, ಸಮುದಾಯ ಆರೋಗ್ಯ ಸ್ವಯಂಸೇವಕರು ಮತ್ತು ಆರೋಗ್ಯ ವ್ಯವಸ್ಥೆಗಳಿಗೆ ಫೀಚರ್‌ಗಳನ್ನು ಒದಗಿಸುತ್ತದೆ.

    Open Health Stack ಅನ್ನು ಪರಿಚಯಿಸಲಾಗುತ್ತಿದೆ

    ಕ್ಯಾಥರೀನ್ ಚೌ ಅವರು Open Health Stack ಅನ್ನು ಪರಿಚಯಿಸಿದರು, ಇದು ಮುಂದಿನ ಪೀಳಿಗೆಯ ಆರೋಗ್ಯ-ಸೇವಾ ಆ್ಯಪ್‌ಗಳನ್ನು ರಚಿಸಲು ಬಿಲ್ಡಿಂಗ್ ಬ್ಲಾಕ್‌ಗಳ ಒಂದು ಸ್ಯೂಟ್ ಆಗಿದೆ. ಅವರು WHO ನ ಪ್ರೊಫೆಸರ್ ಅಲೈನ್ ಲ್ಯಾಬ್ರಿಕ್ ಅವರ ಜೊತೆಗೂಡಿ Open Health Stack ನ ಅಭಿವೃದ್ಧಿ ಮತ್ತು ಡಿಜಿಟಲ್ ಆರೋಗ್ಯ ತಂತ್ರಜ್ಞಾನಗಳ ಪ್ರಾಮುಖ್ಯತೆಯನ್ನು WHO ಹೇಗೆ ರೂಪಿಸಿದೆ ಎಂಬುದನ್ನು ಚರ್ಚಿಸಿದ್ದಾರೆ.

    Google Cloud ಲೈಫ್ ಸೈನ್ಸಸ್ ಫೈರ್‌ಸೈಡ್ ಚಾಟ್

    ಶ್ವೇತಾ ಮಣಿಯಾರ್ ಅವರು ಬೇಯರ್ ರೇಡಿಯಾಲಜಿಯಲ್ಲಿ ಇಮೇಜಿಂಗ್, ಡೇಟಾ ಮತ್ತು ಪ್ಲ್ಯಾಟ್‌ಫಾರ್ಮ್ ಸೇವೆಗಳ ಮುಖ್ಯಸ್ಥರಾದ ಮಾರ್ಕಸ್ ಬ್ಲಾಂಕ್ ಅವರೊಂದಿಗೆ Google Cloud ಮೂಲಕ ಐಡಿಯಾ-ಟು-ಲಾಂಚ್ ಪ್ರಕ್ರಿಯೆಯನ್ನು ವೇಗಗೊಳಿಸಲು ಒಟ್ಟಾಗಿ ಕೆಲಸ ಮಾಡುವ ಕುರಿತು ಮಾತನಾಡಿದರು.

    ಸಾರ್ವಜನಿಕ ಆರೋಗ್ಯದ ಮೇಲೆ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸುವುದು

    ಸಾರ್ವಜನಿಕ ಆರೋಗ್ಯದ ಮೇಲೆ ಹವಾಮಾನ ಬದಲಾವಣೆಯ ಪರಿಣಾಮವನ್ನು ತಗ್ಗಿಸುವುದಕ್ಕೆ ಸಹಾಯ ಮಾಡಲು Google ನ ಯೋಜನೆಗಳ ಕುರಿತು ಮಾನ್ಸಿ ಕನ್ಸಾಲ್ ಅವರು ಚರ್ಚಿಸಿದ್ದಾರೆ.

    ದಿ ಚೆಕ್ ಅಪ್ ’22 | Google Health

    ಬಿಲಿಯನ್‌ಗಟ್ಟಲೆ ಜನರನ್ನು ಇನ್ನಷ್ಟು ಆರೋಗ್ಯಪೂರ್ಣವಾಗಿಸುವ ತನ್ನ ಲಕ್ಷ್ಯವನ್ನು ಸಾಧಿಸಲು Google ಹೇಗೆ ಕೆಲಸ ಮಾಡುತ್ತಿದೆ ಎಂಬ ಕುರಿತು ಡಾ. ಕ್ಯಾರನ್ ಡಿಸಾಲ್ವೋ ಹಾಗೂ Google Health ನ ಪಾಲುದಾರರು ಚರ್ಚಿಸುವುದನ್ನು ವೀಕ್ಷಿಸಿ. Fitbit, Search, YouTube, Health AI, Cloud ಹಾಗೂ ಇತರರಿಂದ ಇತ್ತೀಚಿನ ಅಪ್‌ಡೇಟ್‌ಗಳನ್ನು ಪಡೆಯಿರಿ.

    ಡಾ. ಕ್ಯಾರನ್ ಡಿಸಾಲ್ವೋ, ಹೇಮಾ ಬುದರಾಜು, ಡಾ. ಗಾರ್ತ್ ಗ್ರಹಾಮ್ ಮತ್ತು ಯೋಸ್ಸಿ ಮೇಟಿಯಾಸ್ ಅವರ ಫೋಟೋ

    ದಿ ಚೆಕ್ ಅಪ್ ’22 | Google Health

    ಬಿಲಿಯನ್‌ಗಟ್ಟಲೆ ಜನರನ್ನು ಇನ್ನಷ್ಟು ಆರೋಗ್ಯಪೂರ್ಣವಾಗಿಸುವ ತನ್ನ ಲಕ್ಷ್ಯವನ್ನು ಸಾಧಿಸಲು Google ಹೇಗೆ ಕೆಲಸ ಮಾಡುತ್ತಿದೆ ಎಂಬ ಕುರಿತು ಡಾ. ಕ್ಯಾರನ್ ಡಿಸಾಲ್ವೋ ಹಾಗೂ Google Health ನ ಪಾಲುದಾರರು ಚರ್ಚಿಸುವುದನ್ನು ವೀಕ್ಷಿಸಿ. Fitbit, Search, YouTube, Health AI, Cloud ಹಾಗೂ ಇತರರಿಂದ ಇತ್ತೀಚಿನ ಅಪ್‌ಡೇಟ್‌ಗಳನ್ನು ಪಡೆಯಿರಿ.

    ಜೇಮ್ಸ್ ಪಾರ್ಕ್ ಅವರ ಫೋಟೋ

    ಹೃದಯದ ಆರೋಗ್ಯವನ್ನು Fitbit ಹೇಗೆ ಬೆಂಬಲಿಸುತ್ತಿದೆ

    ಏಟ್ರಿಯಲ್ ಫೈಬ್ರಿಲೇಶನ್‌ಗೆ ಸಂಬಂಧಿಸಿದ ಅವರ ಕೆಲಸವೂ ಸೇರಿದಂತೆ Fitbit ನ ಇತ್ತೀಚಿನ ಬೆಳವಣಿಗೆಗಳ ಕುರಿತು ಜೇಮ್ಸ್ ಪಾರ್ಕ್ ಮಾತನಾಡುತ್ತಾರೆ.

    ಹೇಮಾ ಬುದರಾಜು ಅವರ ಫೋಟೋ

    ಆರೋಗ್ಯ ಮಾಹಿತಿ ಮತ್ತು ಆರೈಕೆಯ ಲಭ್ಯತೆಯನ್ನು Google ಹೇಗೆ ಸುಧಾರಿಸುತ್ತಿದೆ

    ತಮಗೆ ಮತ್ತು ತಮ್ಮ ಆಪ್ತರಿಗೆ ಸೂಕ್ತವಾದ ಆರೋಗ್ಯ ಮಾಹಿತಿ ಹಾಗೂ ಸೇವೆಯನ್ನು ಪಡೆಯಲು ಜನರಿಗೆ ಸಹಾಯ ಮಾಡುವುದಕ್ಕಾಗಿ Google Search ನಿಂದ ಇತ್ತೀಚಿನ COVID-19 ಗೆ ಸಂಬಂಧಿಸಿದ ಹೊಸ ಪರಿಕರಗಳು ಹಾಗೂ ಇತರ ಫೀಚರ್‌ಗಳ ಕುರಿತು ಹೇಮಾ ಬುದರಾಜು ಮಾಹಿತಿ ಹಂಚಿಕೊಂಡಿದ್ದಾರೆ.

    ಡಾ. ಗಾರ್ತ್ ಗ್ರಹಾಮ್ ಅವರ ಫೋಟೋ

    ಉತ್ತಮ ಗುಣಮಟ್ಟದ ಆರೋಗ್ಯ ಮಾಹಿತಿ ಎಲ್ಲರಿಗೂ ಲಭ್ಯವಾಗುವಂತೆ YouTube ಹೇಗೆ ನೋಡಿಕೊಳ್ಳುತ್ತಿದೆ

    ತಮಗೆ ಮತ್ತು ತಮ್ಮ ಆಪ್ತರಿಗೆ ಸೂಕ್ತವಾದ ಆರೋಗ್ಯ ಮಾಹಿತಿ ಹಾಗೂ ಸೇವೆಯನ್ನು ಪಡೆಯಲು ಜನರಿಗೆ ಸಹಾಯ ಮಾಡುವುದಕ್ಕಾಗಿ Google Search ನಿಂದ ಇತ್ತೀಚಿನ COVID-19 ಗೆ ಸಂಬಂಧಿಸಿದ ಹೊಸ ಪರಿಕರಗಳು ಹಾಗೂ ಇತರ ಫೀಚರ್‌ಗಳ ಕುರಿತು ಹೇಮಾ ಬುದರಾಜು ಮಾಹಿತಿ ಹಂಚಿಕೊಂಡಿದ್ದಾರೆ.

    ಯೋಸ್ಸಿ ಮೇಟಿಯಾಸ್ ಅವರ ಫೋಟೋ

    ಆರೋಗ್ಯಸೇವೆಯನ್ನು ಎಲ್ಲರಿಗೂ ಎಲ್ಲೆಡೆಯಲ್ಲೂ ಹೆಚ್ಚು ಲಭ್ಯವಾಗಿಸುವುದು

    ARDA, DermAssist ಹಾಗೂ Mobile Vitals ಗೆ ಸಂಬಂಧಿಸಿದ AI ಸಂಶೋಧನೆಯಲ್ಲಿ ಹೊಸ ಬೆಳವಣಿಗೆಗಳ ಕುರಿತು ಯೋಸ್ಸಿ ಮೇಟಿಯಾಸ್ ಅವರು ಪ್ರಕಟಿಸುತ್ತಾರೆ. ಕಣ್ಣು ಮತ್ತು ಹೃದಯದ ಕಾಯಿಲೆಗಳಿಗೆ ಸಂಬಂಧಿಸಿದಂತೆ ಸ್ಮಾರ್ಟ್‌ಫೋನ್‌ಗಳು ಕ್ರಮೇಣ ಹೇಗೆ ಸಹಾಯ ಮಾಡಬಹುದು ಎಂಬುದರ ಮೇಲೆ ಗಮನ ಕೇಂದ್ರೀಕರಿಸುವ ಎರಡು ಹೊಸ ಪ್ರಾಜೆಕ್ಟ್‌ಗಳನ್ನು ಅವರು ಹಂಚಿಕೊಳ್ಳುತ್ತಾರೆ.

    ATAP ಮತ್ತು UCSF: ಶಸ್ತ್ರಚಿಕಿತ್ಸೆಯ ಫಲಿತಾಂಶಗಳ ಸಂಶೋಧನೆಯನ್ನು ಸುಧಾರಿಸಲು ಧರಿಸಬಹುದಾದ ಸಾಧನಗಳು ಮತ್ತು AI

    ATAP & UCSF: ಧರಿಸಬಹುದಾದ ಸಾಧನಗಳು ಮತ್ತು AI ಸಂಶೋಧನೆ, ಸುಧಾರಿತ ಮೊಣಕಾಲಿನ ರೀಪ್ಲೇಸ್‌ಮೆಂಟ್‌ಗಳು

    UCSF ಹಾಗೂ ATAP ನಡುವಿನ ಸಂಶೋಧನಾ ಪಾಲುದಾರಿಕೆಯು ಶಸ್ತ್ರಚಿಕಿತ್ಸೆಯ ಫಲಿತಾಂಶಗಳನ್ನು ಅರ್ಥಮಾಡಿಕೊಳ್ಳಲು ಹೇಗೆ ಸಹಾಯ ಮಾಡುತ್ತಿದೆ ಎಂಬ ಮಾಹಿತಿಯನ್ನು ಇವಾನ್ ಪಾಪಿರೇವ್ ಹಾಗೂ ಡಾ. ಸ್ಟೆಫಾನೋ ಬಿನಿ ಹಂಚಿಕೊಳ್ಳುತ್ತಾರೆ.

    ಆಶಿಮಾ ಗುಪ್ತಾ, ಮೈಕ್ ಕಾರ್ಡಿಯೆರೋ, ಹೈನ್ ಬ್ರೌನ್ ಮತ್ತು ಡಾ. ಚಾರ್ಲ್ಸ್ ಡಿಶೇಝರ್ ಅವರ ಫೋಟೋ

    ಆರೋಗ್ಯ ಸೇವೆಯಲ್ಲಿ ಆಂತರ್‌-ಕಾರ್ಯಾಚರಣೆಯನ್ನು ಸುಧಾರಿಸಲು Google ಹೇಗೆ ಕಾರ್ಯ ನಿರ್ವಹಿಸುತ್ತಿದೆ

    ರೋಗಿಗಳ ಚಿಕಿತ್ಸಾತ್ಮಕ ಫಲಿತಾಂಶಗಳಲ್ಲಿ ಅಂತರ್-ಕಾರ್ಯಾಚರಣೆಯ ಮಹತ್ವದ ಕುರಿತು ಡಾ. ಚಾರ್ಲ್ಸ್ ಡಿಶೇಝರ್, ಆಶಿಮಾ ಗುಪ್ತಾ ಹಾಗೂ ಹೈನ್ ಬ್ರೌನ್ ಅವರು MEDITECH ನ ಮೈಕ್ ಕಾರ್ಡಿಯೆರೋ ಅವರೊಂದಿಗೆ ಚರ್ಚಿಸುತ್ತಾರೆ.

    ಕ್ಯಾಟ್ ಚೌ ಅವರ ಫೋಟೋ

    Google Health ಮತ್ತು WHO: FHIR-ಆಧಾರಿತ ಪರಿಹಾರಗಳನ್ನು ನಿರ್ಮಿಸಲು ಡೆವಲಪರ್‌ಗಳಿಗೆ ನೆರವಾಗುವುದು

    ರೋಗಿ-ಕೇಂದ್ರೀಕೃತ ಸೇವೆಯನ್ನು ಸಕ್ರಿಯಗೊಳಿಸಲು Google ಮತ್ತು WHO ಹೇಗೆ ಜೊತೆಗೂಡಿ ಕೆಲಸ ಮಾಡುತ್ತಿವೆ ಮತ್ತು ಹೊಸ ಡಿಜಿಟಲ್ ಆರೋಗ್ಯ ಪ್ಲ್ಯಾಟ್‌ಫಾರ್ಮ್ ಅನ್ನು ನಿರ್ಮಿಸಲು ಡೆವಲಪರ್‌ಗಳು ಹೇಗೆ SDK ಅನ್ನು ಬಳಸುತ್ತಿದ್ದಾರೆ ಎಂಬುದನ್ನು ಕ್ಯಾಟ್ ಚೌ ಹಾಗೂ ಗ್ಯಾರೆಟ್ ಮೆಹ್ಲ್ ಚರ್ಚಿಸುತ್ತಾರೆ.

    ಡಾ. ಇವಾರ್ ಹಾರ್ನ್ ಅವರ ಫೋಟೋ

    ತಾಯಂದಿರ ಆರೋಗ್ಯದ ಸುಧಾರಣೆಗೆ Google ನ ಬದ್ಧತೆ

    ನಾರ್ತ್‌ವೆಸ್ಟರ್ನ್ ಮೆಡಿಸಿನ್‌ನೊಂದಿಗಿನ ತಾಯಂದಿರ ಆರೋಗ್ಯಕ್ಕೆ ಸಂಬಂಧಪಟ್ಟ ನಮ್ಮ ಪಾಲುದಾರಿಕೆಯಿಂದ ಇತ್ತೀಚಿನ ಕೆಲಸಗಳನ್ನು ಡಾ. ಇವಾರ್ ಹಾರ್ನ್ ಹಂಚಿಕೊಳ್ಳುತ್ತಾರೆ. ಗರ್ಭಿಣಿ ಮಹಿಳೆಯರು ತಮ್ಮ ಗರ್ಭಧಾರಣೆಯ ಕುರಿತಾದ ಡೇಟಾವನ್ನು ವಿಜ್ಞಾನಿಗಳೊಂದಿಗೆ ಹಂಚಿಕೊಳ್ಳಲು ಅವಕಾಶ ನೀಡುವ, ತಮ್ಮ ಸ್ಮಾರ್ಟ್‌ಫೋನ್ ಆ್ಯಪ್-ಆಧಾರಿತ ಸಂಶೋಧನಾ ಅಧ್ಯಯನವಾಗಿರುವ PowerMom ಕುರಿತು ಡಾ. ಲಾಸೆ ಅಜಯೀ ಅವರು ಒಂದು ಸ್ಥೂಲನೋಟ ಒದಗಿಸುತ್ತಾರೆ.

    ದಿ ಚೆಕ್ ಅಪ್ 2021 | Google Health

    ಆರೋಗ್ಯಸೇವೆಯ ಅತಿದೊಡ್ಡ ಸವಾಲುಗಳನ್ನು ನಿಭಾಯಿಸಲು ಮತ್ತು ಜನರು ಅತ್ಯಂತ ಆರೋಗ್ಯಪೂರ್ಣರಾಗಿ ಬಾಳ್ವೆ ನಡೆಸಲು ನೆರವಾಗುವುದಕ್ಕಾಗಿ Google ಹೇಗೆ ಕೆಲಸ ಮಾಡುತ್ತಿದೆ ಎಂದು ಡಾ. ಡೇವಿಡ್ ಫೈನ್‌ಬರ್ಗ್, ಡಾ. ಕ್ಯಾರನ್ ಡಿಸಾಲ್ವೋ ಮತ್ತು Google Health ನ ಪಾಲುದಾರರು ಚರ್ಚಿಸುತ್ತಾರೆ. COVID-19 ಕುರಿತಾಗಿ Google ನ ಪ್ರತಿಕ್ರಿಯೆ, AI ತಂತ್ರಜ್ಞಾನವು ವೈದ್ಯರಿಗೆ ಹೇಗೆ ಸಹಾಯ ಮಾಡಬಹುದು ಮತ್ತು ಮೊಬೈಲ್ ತಂತ್ರಜ್ಞಾನವು ಆರೋಗ್ಯಸೇವೆಯನ್ನು ಹೇಗೆ ಪರಿವರ್ತಿಸಬಹುದು ಎಂಬ ಕುರಿತು ಇನ್ನಷ್ಟು ತಿಳಿಯಿರಿ.

    ಡಾ. ಕ್ಯಾರನ್ ಡಿಸಾಲ್ವೋ, ಡಾ. ಗಾರ್ತ್ ಗ್ರಹಾಮ್ ಮತ್ತು ಡಾ. ರಾಬ್ ಕ್ಯಾಲಿಫ್ ಅವರ ಫೋಟೋ

    ದಿ ಚೆಕ್ ಅಪ್ 2021 | Google Health

    ಆರೋಗ್ಯಸೇವೆಯ ಅತಿದೊಡ್ಡ ಸವಾಲುಗಳನ್ನು ನಿಭಾಯಿಸಲು ಮತ್ತು ಜನರು ಅತ್ಯಂತ ಆರೋಗ್ಯಪೂರ್ಣರಾಗಿ ಬಾಳ್ವೆ ನಡೆಸಲು ನೆರವಾಗುವುದಕ್ಕಾಗಿ Google ಹೇಗೆ ಕೆಲಸ ಮಾಡುತ್ತಿದೆ ಎಂದು ಡಾ. ಡೇವಿಡ್ ಫೈನ್‌ಬರ್ಗ್, ಡಾ. ಕ್ಯಾರನ್ ಡಿಸಾಲ್ವೋ ಮತ್ತು Google Health ನ ಪಾಲುದಾರರು ಚರ್ಚಿಸುತ್ತಾರೆ. COVID-19 ಕುರಿತಾಗಿ Google ನ ಪ್ರತಿಕ್ರಿಯೆ, AI ತಂತ್ರಜ್ಞಾನವು ವೈದ್ಯರಿಗೆ ಹೇಗೆ ಸಹಾಯ ಮಾಡಬಹುದು ಮತ್ತು ಮೊಬೈಲ್ ತಂತ್ರಜ್ಞಾನವು ಆರೋಗ್ಯಸೇವೆಯನ್ನು ಹೇಗೆ ಪರಿವರ್ತಿಸಬಹುದು ಎಂಬ ಕುರಿತು ಇನ್ನಷ್ಟು ತಿಳಿಯಿರಿ.

    ಡಾ. ಕ್ಯಾರನ್ ಡಿಸಾಲ್ವೋ, ಡಾ. ಗಾರ್ತ್ ಗ್ರಹಾಮ್ ಮತ್ತು ಡಾ. ರಾಬ್ ಕ್ಯಾಲಿಫ್ ಅವರ ಫೋಟೋ

    Google ನ COVID-19 ಪ್ರತಿಕ್ರಿಯೆ

    Google Health ನ ಮುಖ್ಯ ಆರೋಗ್ಯ ಅಧಿಕಾರಿ ಡಾ. ಕ್ಯಾರನ್ ಡಿಸಾಲ್ವೋ ಅವರು, COVID-19 ನ ಪ್ರತಿಕ್ರಿಯೆಯಲ್ಲಿ Google ನ ವಿವಿಧ ಭಾಗಗಳಾದ YouTube, Google Health ಮತ್ತು Verily ಹೇಗೆ ಸಹಕರಿಸಿವೆ ಎಂಬುದರ ಕುರಿತು ಒಳನೋಟಗಳನ್ನು ಹಂಚಿಕೊಳ್ಳಲು YouTube ನಿಂದ ಡಾ. ಗಾರ್ತ್ ಗ್ರಹಾಮ್ ಮತ್ತು Verily ಯಿಂದ ಡಾ. ರಾಬ್ ಕ್ಯಾಲಿಫ್ ಅವರನ್ನು ಆಹ್ವಾನಿಸಿದ್ದಾರೆ.

    ಪೌಲ್ ಮ್ಯುರೆಟ್ ಮತ್ತು ಡಾ. ರಿಚರ್ಡ್ ಫೊಗೆಲ್ ಅವರ ಫೋಟೋ

    ವೈದ್ಯರಿಗಾಗಿ ಆರೋಗ್ಯ ಸೇವೆಯ ಡೇಟಾದ ವ್ಯವಸ್ಥಿತಗೊಳಿಸುವಿಕೆ

    Google Health ನ ಉತ್ಪನ್ನ ಮತ್ತು ವಿನ್ಯಾಸದ ಉಪಾಧ್ಯಕ್ಷರಾದ ಪೌಲ್ ಮ್ಯುರೆಟ್ ಮತ್ತು Ascension ನ ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ರಿಚರ್ಡ್ ಫೊಗೆಲ್ ಅವರ ಸಂವಾದದಲ್ಲಿ ಸೇರಿಕೊಳ್ಳಿ; ತಮ್ಮ ಪಾಲುದಾರಿಕೆಯು ಆರೋಗ್ಯ ಮಾಹಿತಿಯನ್ನು ಹೇಗೆ ಹೆಚ್ಚು ಲಭ್ಯವಾಗಿಸುತ್ತದೆ ಮತ್ತು ಉಪಯುಕ್ತವಾಗಿಸುತ್ತದೆ ಎಂಬುದನ್ನು ಅವರು ಅಲ್ಲಿ ಚರ್ಚಿಸುತ್ತಾರೆ.

    ಡಾ. ಆ್ಯಲನ್ ಕಾರ್ತಿಕೇಶಲಿಂಗಮ್ ಮತ್ತು ಡಾ ಕ್ರಿಸ್ ಬೆಲ್ಟ್ರಾನ್ ಅವರ ಫೋಟೋ

    AI ತಂತ್ರಜ್ಞಾನ ವೈದ್ಯರಿಗೆ ಹೇಗೆ ಸಹಾಯ ಮಾಡಬಲ್ಲದು

    ವಿಶ್ವ ಕ್ಯಾನ್ಸರ್ ದಿನದಂದು, Google Health UK ಯ ಸಂಶೋಧನಾ ಮುಖ್ಯಸ್ಥರಾದ ಡಾ. ಆ್ಯಲನ್ ಕಾರ್ತಿಕೇಶಲಿಂಗಮ್ ಅವರು, ಕ್ಯಾನ್ಸರ್ ಚಿಕಿತ್ಸೆಗಳನ್ನು ಸುಧಾರಿಸಲು AI ಅನ್ನು ಹೇಗೆ ಬಳಸಬಹುದು ಎಂಬುದರ ಕುರಿತು ಮೇಯೋ ಕ್ಲಿನಿಕ್ ಸ್ಕೂಲ್ ಆಫ್ ಮೆಡಿಸಿನ್‌ನ ಡಾ. ಕ್ರಿಸ್ ಬೆಲ್ಟ್ರಾನ್ ಮತ್ತು ಕ್ಯಾನ್ಸರ್ ರೋಗಿಯಾದ ಸುಝೇನ್ ಸ್ಟೀರ್ ಅವರೊಂದಿಗೆ ದೃಷ್ಟಿಕೋನಗಳನ್ನು ಹಂಚಿಕೊಂಡಿದ್ದಾರೆ.

    ಸನ್ನಿ ವಿರ್ಮಾನಿ, ಡಾ. ರಮಣ್ ಮತ್ತು ಡಾ. ಪೈಸನ್ ಅವರ ಫೋಟೋ

    ಡಯಾಬಿಟಿಕ್ ಐ ಸ್ಕ್ರೀನಿಂಗ್‌ನ ಲಭ್ಯತೆಯ ವಿಸ್ತರಿಸುವಿಕೆ

    ಡಯಾಬಿಟಿಸ್ ಜಾಗತಿಕವಾಗಿ 415 ಮಿಲಿಯನ್ ಜನರನ್ನು ಬಾಧಿಸುವ ಕಾಯಿಲೆಯಾಗಿದೆ; ಇವರೆಲ್ಲರೂ ಸಹ, ಕುರುಡುತನಕ್ಕೆ ಕಾರಣವಾಗಬಹುದಾದ ಡಯಾಬೆಟಿಕ್ ರೆಟಿನೋಪತಿಯನ್ನು ಹೊಂದುವ ಅಪಾಯದಲ್ಲಿದ್ದಾರೆ. Google Health ಪ್ರಾಡಕ್ಟ್ ಮ್ಯಾನೇಜರ್ ಆದ ಸನ್ನಿ ವಿರ್ಮಾನಿ ಅವರು, ಭಾರತದ ಶಂಕರ ನೇತ್ರಾಲಯದ ಡಾ. ರಮಣ್ ಮತ್ತು ಥೈಲ್ಯಾಂಡ್‌ನ ರಾಜವೀಥಿ ಆಸ್ಪತ್ರೆಯ ಡಾ. ಪೈಸನ್ ಎಂಬ ಸಂಶೋಧಕರೊಂದಿಗೆ ಆರೋಗ್ಯಸೇವೆಯ ಅಂತರವನ್ನು ತುಂಬುವಲ್ಲಿ AI ತಂತ್ರಜ್ಞಾನದ ಪಾತ್ರವನ್ನು ಚರ್ಚಿಸಿದ್ದಾರೆ.

    ಡಾ. ಮೈಕೆಲ್ ಹೋವೆಲ್, ದಿವ್ಯಾ ಪದ್ಮನಾಭನ್, ಡಾ. ಜ್ಯಾಕೆಲೀನ್ ಶ್ರೈಬಾತಿ ಮತ್ತು ಟಾಡ್ ಮೆಕ್‌ಜಿಯಾನ್ ಅವರ ಫೋಟೋ

    ಆರೋಗ್ಯ ಸೇವೆಯ ಪಯಣವನ್ನು ನಿಭಾಯಿಸಲು ನಿಮಗೆ ನೆರವಾಗುವುದು

    Google Health ನ ಮೈಕೆಲ್ ಹೋವೆಲ್, ಟಾಡ್ ಮೆಕ್‌ಜಿಯಾನ್, ದಿವ್ಯಾ ಪದ್ಮನಾಭನ್ ಮತ್ತು ಜ್ಯಾಕೆಲೀನ್ ಶ್ರೈಬಾತಿ ಅವರು, ಜನರ ಆರೋಗ್ಯಸೇವೆಯ ಪಯಣದಲ್ಲಿ ಅವರನ್ನು ಸಶಕ್ತಗೊಳಿಸುವುದಕ್ಕಾಗಿ ಅಸ್ತಿತ್ವದಲ್ಲಿರುವ ಉತ್ಪನ್ನಗಳನ್ನು ಸುಧಾರಿಸಲು ಮತ್ತು ಆನ್‌ಲೈನ್ ಪರಿಕರಗಳನ್ನು ಅಭಿವೃದ್ಧಿಪಡಿಸಲು Google Health ತೆರೆಮರೆಯಲ್ಲಿ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ವಿವರಿಸಿದ್ದಾರೆ.

    ಶ್ವೇತಕ್ ಪಟೇಲ್ ಅವರ ಫೋಟೋ

    ಮೊಬೈಲ್ ಫೋನ್ ತಂತ್ರಜ್ಞಾನವು ಆರೋಗ್ಯ ಸೇವೆಯನ್ನು ಹೇಗೆ ಪರಿವರ್ತಿಸಬಲ್ಲದು

    Google Health ನಲ್ಲಿ ಹೆಲ್ತ್ ಟೆಕ್ನಾಲಜೀಸ್‌ನ ನಿರ್ದೇಶಕರಾದ ಶ್ವೇತಕ್ ಪಟೇಲ್ ಅವರು, ಮೊಬೈಲ್ ವೈಟಲ್ಸ್‌ನ ಆಧಾರವಾಗಿರುವ ಸೆನ್ಸರ್ ತಂತ್ರಜ್ಞಾನದಲ್ಲಿ ಇತ್ತೀಚಿನ ಪ್ರಗತಿಗಳ ಕುರಿತು ರೋಚಕ ಸುದ್ದಿಗಳನ್ನು ಹಂಚಿಕೊಂಡಿದ್ದಾರೆ.

    ಜಾನ್ ಮಾರ್ಗನ್ ಮತ್ತು ಜಾನ್ ಬ್ರೌನ್‌ಸ್ಟೀನ್ ಅವರ ಫೋಟೋ

    ಹೆಚ್ಚಿನ ಸಹಿ಼ಷ್ಣುತೆ ಮತ್ತು ಪ್ರಾತಿನಿಧ್ಯವುಳ್ಳ ಅಧ್ಯಯನಗಳನ್ನು Android ಹೇಗೆ ಸಾಧ್ಯವಾಗಿಸಬಲ್ಲದು

    ಹಾರ್ವರ್ಡ್ ಮೆಡಿಕಲ್‌ನ ಜಾನ್ ಬ್ರೌನ್‌ಸ್ಟೀನ್ ಅವರು, Google Health ಪ್ರಾಡಕ್ಟ್ ಮ್ಯಾನೇಜರ್ ಆಗಿರುವ ಜಾನ್ ಮಾರ್ಗನ್ ಅವರ ಜೊತೆಗೆ Google Health Studies Android ಆ್ಯಪ್‌ನ ಕುರಿತು ಮತ್ತು ಆರಂಭಿಕ ಉಸಿರಾಟದ ಆರೋಗ್ಯ ಅಧ್ಯಯನದಲ್ಲಿ ಅವರ ಪಾಲುದಾರಿಕೆಯ ಕುರಿತಾದ ಉತ್ಸಾಹಭರಿತ ಚರ್ಚೆಯಲ್ಲಿ ಸೇರಿಕೊಳ್ಳುತ್ತಾರೆ.