ಆರೋಗ್ಯ ಕುರಿತ ಮಾಹಿತಿಯ ಗುಣಮಟ್ಟದ ಮೂಲಗಳಿಗೆ ಪ್ರವೇಶ

ಪ್ರತಿಯೊಬ್ಬರೂ ತಮಗಾಗಿ ಮತ್ತು ಅವರ ಪ್ರೀತಿಪಾತ್ರರಿಗಾಗಿ ಹೆಚ್ಚು ತಿಳುವಳಿಕೆಯುಳ್ಳ ಆರೋಗ್ಯದ ಕುರಿತ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಸಹಾಯ ಮಾಡಲು ವಿನ್ಯಾಸಗೊಳಿಸಲಾದ ಪರಿಕರಗಳು ಮತ್ತು ಉಪಕ್ರಮಗಳನ್ನು ನಾವು ನಿಯೋಜಿಸುತ್ತಿದ್ದೇವೆ. ಅಧಿಕೃತ ಮಾಹಿತಿಯು ಹೆಚ್ಚಾಗಿ ಲಭ್ಯವಾಗುವಂತೆ ಮಾಡುವ ಮೂಲಕ, ವಿಶಾಲವಾದ ವೈಜ್ಞಾನಿಕ ಸಮುದಾಯಕ್ಕೆ ಸಹಾಯ ಮಾಡುವ ಮೂಲಕ ಮತ್ತು Google ನ ಶಕ್ತಿಯುತ ತಂತ್ರಜ್ಞಾನಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ, ಜನರು ಆರೋಗ್ಯಕರ ಜೀವನವನ್ನು ನಡೆಸುವಂತೆ ನಾವು ಸಹಾಯ ಮಾಡಬಹುದು.

ಮಗಳು ಮತ್ತು ತಾಯಿ ಬಾಸ್ಕೆಟ್‌ಬಾಲ್ ಆಡುತ್ತಿರುವುದು

COVID-19 ಸಮಯದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಜೊತೆ ಸಹಯೋಗ

ಜಾಗತಿಕ ಬಿಕ್ಕಟ್ಟಿನ ಸಂದರ್ಭದಲ್ಲಿ, Google ಮತ್ತು WHO ತ್ವರಿತವಾಗಿ ಮಾಹಿತಿಯ ಮೂಲಗಳನ್ನು ಹಂಚಿಕೊಳ್ಳಲು ಮತ್ತು ಪ್ರಪಂಚದಾದ್ಯಂತ ಪರಿಹಾರ ಪ್ರಯತ್ನಗಳಲ್ಲಿ ಸಹಕರಿಸಲು ಒಟ್ಟಾಗಿ ಕೆಲಸ ಮಾಡಿದೆ. Google Search, YouTube, Fitbit ಹಾಗೂ ಮುಂತಾದವುಗಳ ಮೂಲಕ, ಸಾಧ್ಯವಾದಷ್ಟು ಜನರಿಗೆ ಸಹಾಯ ಮಾಡಲು ನಾವು ಒಟ್ಟಾಗಿ ಕೆಲಸ ಮಾಡಿದ ವಿವಿಧ ಮತ್ತು ಅರ್ಥಪೂರ್ಣ ವಿಧಾನಗಳ ಬಗ್ಗೆ ತಿಳಿಯಿರಿ.

Fitbit ಗಾಗಿ ಚಿತ್ರ

ಪ್ರಪಂಚದಲ್ಲಿರುವ ಎಲ್ಲರನ್ನೂ ಹೆಚ್ಚು ಆರೋಗ್ಯಪೂರ್ಣವಾಗಿಸಲು ಸಹಾಯ ಮಾಡುವುದು Fitbit ನ ಗುರಿಯಾಗಿದೆ.

ನಿಮ್ಮ ದೈನಂದಿನ ಚಟುವಟಿಕೆಗಳು, ಹೃದಯ ಬಡಿತ, ನಿದ್ದೆ ಹಾಗೂ ಇತ್ಯಾದಿಗಳ ಕುರಿತಾದ ನೈಜ ಸಮಯದ ಡೇಟಾದೊಂದಿಗೆ ನಿಮ್ಮ ಪ್ರಗತಿಯನ್ನು ಟ್ರ್ಯಾಕ್ ಮಾಡಿ. ನಿಮ್ಮ ಹೃದಯ ಬಡಿತದ ವ್ಯತ್ಯಾಸ (HRV), ರಕ್ತದಲ್ಲಿ ಆಮ್ಲಜನಕದ ಸಾಂದ್ರತೆ (SpO2) ಹಾಗೂ ಚರ್ಮದ ತಾಪಮಾನಗಳಂತಹ ಆರೋಗ್ಯ ಅಂಕಿಅಂಶಗಳ ಟ್ರೆಂಡ್‌ಗಳನ್ನು ಮಾಪನ ಮಾಡುವ ಮೂಲಕ ನಿಮ್ಮ ಯೋಗಕ್ಷೇಮದ ಮೇಲೆ ಒಂದು ಕಣ್ಣಿಡಿ. ಮತ್ತು Fitbit ತರಬೇತುದಾರರಿಂದ, ಸ್ಫೂರ್ತಿದಾಯಕ ವರ್ಕ್‌ಔಟ್‌‌‌ಗಳೊಂದಿಗೆ ಪ್ರೇರಣೆ ಪಡೆಯಿರಿ.

ಇನ್ನಷ್ಟು ತಿಳಿಯಿರಿ
Google Search ಗಾಗಿ ಚಿತ್ರ

Google Search ನಲ್ಲಿ ಎಲ್ಲರಿಗಾಗಿ ಆರೋಗ್ಯ ಮಾಹಿತಿ ಹಾಗೂ ಕಾಳಜಿಯ ಲಭ್ಯತೆಯನ್ನು ಸುಧಾರಿಸುವುದು

ಜನರು ಪ್ರತಿನಿತ್ಯ ಕೋಟ್ಯಂತರ ಬಾರಿ, ಆರೋಗ್ಯ-ಸಂಬಂಧಿತ ಪ್ರಶ್ನೆಗಳೊಂದಿಗೆ Google Search ಗೆ ಬಂದು, ಉನ್ನತ ಗುಣಮಟ್ಟದ, ಸೂಕ್ತವಾದ ಆರೋಗ್ಯ ಮಾಹಿತಿ ಹಾಗೂ ಕಾಳಜಿಯ ಸಂಪರ್ಕಗಳನ್ನು ಹುಡುಕುತ್ತಾರೆ. ಲಭ್ಯ ಅಪಾಯಿಂಟ್‌ಮೆಂಟ್‌ಗಳಿರುವ ಆರೋಗ್ಯ ಸೇವಾ ಪೂರೈಕೆದಾರರನ್ನು ಹುಡುಕುವಲ್ಲಿಂದ ಆರಂಭಿಸಿ, ಅವರು ಯಾವ ವಿಮಾ ನೆಟ್‌ವರ್ಕ್‌ಗಳನ್ನು ಸ್ವೀಕರಿಸಬಹುದು ಎಂಬಲ್ಲಿಯವರೆಗೆ, ಜನರಿಗೆ ಅತ್ಯಗತ್ಯವಾದ ಸಮಯದಲ್ಲಿ ಸಹಾಯ ಮಾಡಲು ನಾವು ಬಯಸುತ್ತೇವೆ.

ಇನ್ನಷ್ಟು ತಿಳಿಯಿರಿ
Android ನಿಂದ Health Connect ಗಾಗಿ ಚಿತ್ರ

Android ನಿಂದ Health Connect ಮೂಲಕ ನಿಮ್ಮ ಮೆಚ್ಚಿನ ಆ್ಯಪ್‌ಗಳು ಹಾಗೂ ಸಾಧನಗಳ ನಡುವೆ ಡೇಟಾವನ್ನು ಹಂಚಿಕೊಳ್ಳಿ

Health Connect ಮೂಲಕ, ನೀವು ಗೌಪ್ಯತೆಯೊಂದಿಗೆ ರಾಜಿ ಮಾಡಿಕೊಳ್ಳದೆ Android ನಲ್ಲಿ ಆ್ಯಪ್‌ಗಳಾದ್ಯಂತದಿಂದ ಆರೋಗ್ಯ, ಫಿಟ್‌ನೆಸ್ ಹಾಗೂ ಯೋಗಕ್ಷೇಮದ ಡೇಟಾವನ್ನು ಒಂದೇ ಸ್ಥಳದಿಂದ ಸುಲಭವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಚಟುವಟಿಕೆ ಅಥವಾ ನಿದ್ರೆ, ಪೌಷ್ಟಿಕತೆ ಅಥವಾ ಆರೋಗ್ಯ ಮಾಪನಗಳ ಮೇಲೆ ನೀವು ಗಮನ ಕೇಂದ್ರೀಕರಿಸುತ್ತಿದ್ದರೆ, ನಿಮ್ಮ ಆ್ಯಪ್‌ಗಳ ನಡುವೆ ಡೇಟಾವನ್ನು ಹಂಚಿಕೊಳ್ಳುವುದರಿಂದ ನಿಮ್ಮ ಆರೋಗ್ಯ ಹಾಗೂ ಫಿಟ್‌ನೆಸ್‌ ಕುರಿತು ಸಮಗ್ರ ನೋಟವನ್ನು ಪಡೆಯಲು ಮತ್ತು ನಿಮ್ಮ ಜೀವನಶೈಲಿಯ ಕ್ರಿಯೆಗಳು ಅದರ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. Health Connect, ಗೌಪ್ಯತೆ ಮತ್ತು ಸುರಕ್ಷತೆಗೆ ಪ್ರಾಮುಖ್ಯತೆ ನೀಡುತ್ತದೆ - ನೀವು ಯಾರೊಂದಿಗೆ ನಿಮ್ಮ ಡೇಟಾವನ್ನು ಹಂಚಿಕೊಳ್ಳಲು ಬಯಸುತ್ತೀರಿ ಮತ್ತು ಯಾವ ರೀತಿಯ ಡೇಟಾ ಹಂಚಿಕೊಳ್ಳಲು ಬಯಸುತ್ತೀರಿ ಎಂಬುದನ್ನು ನೀವೇ ನಿರ್ಧರಿಸುತ್ತೀರಿ. ಮತ್ತು, ನೀವು ಯಾವಾಗ ಬೇಕಾದರೂ ಡೇಟಾದ ಆ್ಯಕ್ಸೆಸ್ ಅನ್ನು ಆಫ್ ಮಾಡಬಹುದು ಅಥವಾ ನಿಮ್ಮ ಸಾಧನದಲ್ಲಿ ಇರಿಸಿಕೊಳ್ಳಲು ಬಯಸದ ಡೇಟಾವನ್ನು ಅಳಿಸಬಹುದು.

ಇನ್ನಷ್ಟು ತಿಳಿಯಿರಿ
YouTube ಗಾಗಿ ಚಿತ್ರ

ಉತ್ತಮ ಗುಣಮಟ್ಟದ ಆರೋಗ್ಯ ಮಾಹಿತಿಯನ್ನು ಎಲ್ಲರಿಗೂ ಲಭ್ಯಗೊಳಿಸುವುದಕ್ಕೆ YouTube Health ಸಮರ್ಪಿತವಾಗಿದೆ

ಪ್ರಪಂಚದಾದ್ಯಂತದ ಆರೋಗ್ಯ ತಜ್ಞರು, ಸ್ಪಷ್ಟವಾದ ಮತ್ತು ಮನವರಿಕೆಯಾಗುವ ರೀತಿಯಲ್ಲಿ ಸಂವಹಿಸುತ್ತಾ ರಚಿಸಿದ ಕಂಟೆಂಟ್ ಅನ್ನು ಆ್ಯಕ್ಸೆಸ್ ಮಾಡಿ. ವೃತ್ತಿಪರ ಆರೋಗ್ಯ ಸೇವೆ ಒದಗಿಸುವವರು ಮತ್ತು ಆಸ್ಪತ್ರೆಗಳಿಂದ ಆರಂಭಿಸಿ, ಲಾಭರಹಿತ ಸಂಸ್ಥೆಗಳು ಹಾಗೂ ಆರೋಗ್ಯ ಪ್ರಾಧಿಕಾರಗಳವರೆಗೆ, YouTube ನಲ್ಲಿ, ಆರೋಗ್ಯದ ಕುರಿತಾದ ಪ್ರಮುಖ ಪ್ರಶ್ನೆಗಳಿಗೆ, ಅರ್ಥವಾಗುವಂತಹ ಉಪಯುಕ್ತ ಉತ್ತರಗಳನ್ನು ಹುಡುಕಿ. ನಿರ್ದಿಷ್ಟ ವೈದ್ಯಕೀಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ತಮ್ಮ ವೈಯಕ್ತಿಕ ಅನುಭವವನ್ನು ಹಂಚಿಕೊಳ್ಳುವ ರಚನೆಕಾರರಿಂದ, ದೈಹಿಕ ಅಥವಾ ಮಾನಸಿಕ ಆರೋಗ್ಯದ ಕುರಿತು, ಮಾನಸಿಕ ಬೆಂಬಲದ ಕಥೆಗಳನ್ನು ಸಹ ನೀವು ಹುಡುಕಬಹುದು.

ಇನ್ನಷ್ಟು ತಿಳಿಯಿರಿ
Google Health Studies ಗಾಗಿ ಚಿತ್ರ

Google Health Studies ಮೂಲಕ ನಿಮ್ಮ ಸಮುದಾಯದ ಆರೋಗ್ಯವನ್ನು ಇನ್ನೂ ಚೆನ್ನಾಗಿ ಅರ್ಥಮಾಡಿಕೊಳ್ಳಲು ತಜ್ಞರಿಗೆ ಸಹಾಯ ಮಾಡುವುದಕ್ಕಾಗಿ ತಂತ್ರಜ್ಞಾನವನ್ನು ಬಳಸಿ

ನಿಮ್ಮ ಫೋನ್‌ನಿಂದಲೇ ಪ್ರಮುಖ ಸಂಸ್ಥೆಗಳ ಆರೋಗ್ಯ ಸಂಶೋಧನೆಗೆ ಕೊಡುಗೆ ನೀಡಿ. ಅಧ್ಯಯನದ ಸಂಶೋಧನೆಗಳನ್ನು ಪರಿಶೀಲಿಸಿ ಮತ್ತು ನಿಮ್ಮ ಆರೋಗ್ಯದ ಡೇಟಾ ಸಂಶೋಧಕರಿಗೆ ಹೇಗೆ ಸಹಾಯ ಮಾಡುತ್ತಿದೆ ಎಂಬುದನ್ನು ನೋಡಿ. ವಾರಕ್ಕೆ ಕೇವಲ ಒಂದು ನಿಮಿಷದಲ್ಲಿ, ನೀವು ಆರೋಗ್ಯ ಸಂಶೋಧನೆಯ ಭವಿಷ್ಯವನ್ನು ಸುಧಾರಿಸಲು ಸಹಾಯ ಮಾಡಬಹುದು.

ಇನ್ನಷ್ಟು ತಿಳಿಯಿರಿ
Nest Hub ಗಾಗಿ ಚಿತ್ರ

Nest Hub (2ನೇ ತಲೆಮಾರು) ಮೂಲಕ ನಿಮ್ಮ ನಿದ್ದೆಯನ್ನು ಟ್ರ್ಯಾಕ್ ಮಾಡಿ ಮತ್ತು ವೈಯಕ್ತೀಕರಿಸಿದ ಒಳನೋಟಗಳನ್ನು ಪಡೆಯಿರಿ

ಎರಡನೇ ತಲೆಮಾರಿನ Nest Hub ನಲ್ಲಿ ಸ್ಲೀಪ್ ಸೆನ್ಸಿಂಗ್, ನೀವು ಚೆನ್ನಾಗಿ ನಿದ್ದೆ ಮಾಡಲು ಸಹಾಯ ಮಾಡಬಹುದು.1 ಅದು ನಿಮ್ಮ ನಿದ್ದೆಯನ್ನು ಟ್ರ್ಯಾಕ್ ಮಾಡುತ್ತದೆ ಮತ್ತು ನಿಮ್ಮ ಉಸಿರಾಟ ಹಾಗೂ ಕೆಮ್ಮು ಅಥವಾ ಗೊರಕೆಯಂತಹ ಅಡಚಣೆಗಳನ್ನು ಸಹ ಪತ್ತೆ ಮಾಡಬಲ್ಲದು.2 ಮತ್ತು ನಿಮ್ಮ ನಿದ್ದೆಯನ್ನು ಸುಧಾರಿಸುವುದಕ್ಕಾಗಿ ಅದು ನಿಮಗೆ ವೈಯಕ್ತೀಕರಿಸಿದ ಒಳನೋಟಗಳನ್ನು ನೀಡುತ್ತದೆ. ಹೀಗಾಗಿ ನೀವು ಉತ್ತಮ ವಿಶ್ರಾಂತಿ ಪಡೆದುಕೊಂಡು, ರಿಫ್ರೆಶ್ ಆಗಿ ಎಚ್ಚರಗೊಳ್ಳಬಹುದು ಮತ್ತು ದಿನವಿಡೀ ಚೈತನ್ಯಪೂರ್ಣವಾಗಿರಬಹುದು.

ಇನ್ನಷ್ಟು ತಿಳಿಯಿರಿ

1 2023 ನೇ ಇಸವಿಯಾದ್ಯಂತ, ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಸ್ಲೀಪ್ ಸೆನ್ಸಿಂಗ್‌ನ ಪೂರ್ವವೀಕ್ಷಣೆಯನ್ನು ಆನಂದಿಸಿ. 2024 ರಲ್ಲಿ, ಸ್ಲೀಪ್ ಸೆನ್ಸಿಂಗ್ ಅನ್ನು Fitbit Premium ಜೊತೆ ಸಂಯೋಜಿಸಲು Google ಯೋಜಿಸಿದೆ (ಪ್ರಸ್ತುತವಾಗಿ ತಿಂಗಳಿಗೆ $9.99 ಅಥವಾ ವರ್ಷಕ್ಕೆ $79.99, ಇದು ಬದಲಾವಣೆಗೆ ಒಳಪಟ್ಟಿರುತ್ತದೆ ಮತ್ತು ದೇಶಕ್ಕೆ ಅನುಗುಣವಾಗಿ ಬದಲಾಗಬಹುದು). g.co/sleepsensing/preview ನಲ್ಲಿ ಇನ್ನಷ್ಟು ತಿಳಿಯಿರಿ ಫೀಚರ್‌ಗಳು, ನಿಮ್ಮ ಅನುಮತಿಗಳು ಮತ್ತು ಸೆಟ್ಟಿಂಗ್‌ಗಳಿಗೆ ಒಳಪಟ್ಟಿರುತ್ತವೆ. ಅವುಗಳು ಕಾರ್ಯನಿರ್ವಹಿಸಲು ಚಲನೆ, ಧ್ವನಿ, ಮತ್ತು ಇತರ ಸಾಧನ ಹಾಗೂ ಸೆನ್ಸರ್ ಡೇಟಾವನ್ನು ಬಳಸುತ್ತವೆ ಮತ್ತು ಸಾಧನವನ್ನು ಮಂಚದ ಸಮೀಪ ಇರಿಸಬೇಕಾಗುತ್ತದೆ ಹಾಗೂ ನೀವು ನಿದ್ರಿಸುವ ಸ್ಥಿತಿಗೆ ಕ್ಯಾಲಿಬ್ರೇಟ್ ಮಾಡುವ ಅಗತ್ಯವಿರುತ್ತದೆ. ಪೂರ್ಣ ಕಾರ್ಯಚಟುವಟಿಕೆಗೆ Google Assistant, Google Fit ಆ್ಯಪ್ ಮತ್ತು ಇತರ Google ಆ್ಯಪ್‌ಗಳು ಬೇಕಾಗಬಹುದು. Google Assistant ಗೆ Google ಖಾತೆಯ ಅಗತ್ಯವಿದೆ.

2ಸ್ಲೀಪ್ ಸೆನ್ಸಿಂಗ್, ಯಾವುದೇ ಕಾಯಿಲೆ ಅಥವಾ ಸಮಸ್ಯೆಯನ್ನು ಡಯಾಗ್ನೋಸ್ ಮಾಡುವ, ಗುಣಪಡಿಸುವ, ಉಪಶಮನಗೊಳಿಸುವ, ತಡೆಯುವ ಅಥವಾ ಅದಕ್ಕೆ ಚಿಕಿತ್ಸೆ ನೀಡುವ ಉದ್ದೇಶವನ್ನು ಹೊಂದಿಲ್ಲ. ನಿಮ್ಮ ಆರೋಗ್ಯದ ಕುರಿತಾದ ಪ್ರಶ್ನೆಗಳಿದ್ದರೆ ವೃತ್ತಿಪರ ಆರೋಗ್ಯ ಸೇವೆ ಒದಗಿಸುವವರ ಜೊತೆ ಸಮಾಲೋಚಿಸಿ. ಸಾಧನದ ಸ್ಥಾನ ನಿಯೋಜನೆ ಮತ್ತು ಸಮೀಪದಲ್ಲಿರುವ ಜನರು, ಸಾಕು ಪ್ರಾಣಿಗಳು ಅಥವಾ ಗದ್ದಲಗಳಿಂದಾಗಿ ನಿಖರವಲ್ಲದ ರೀಡಿಂಗ್‌ಗಳು ದೊರೆಯಬಹುದು.

ಸ್ವಯಂ-ಮೌಲ್ಯಮಾಪನಗಳಿಗಾಗಿ ಚಿತ್ರ

ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಸ್ವಯಂ-ಮೌಲ್ಯಮಾಪನಗಳು

ನೀವು ಯು.ಎಸ್‌ನಲ್ಲಿ PTSD ಯಂತಹ ಮಾನಸಿಕ ಆರೋಗ್ಯ ಸಮಸ್ಯೆಗಳ ಕುರಿತಾದ ಮಾಹಿತಿಯನ್ನು ಹುಡುಕಿದಾಗ, Google Search ನಲ್ಲಿ ವೈದ್ಯಕೀಯವಾಗಿ ದೃಢೀಕೃತವಾದ ಸ್ವಯಂ-ಮೌಲ್ಯಮಾಪನಗಳು ನಿಮಗೆ ಕಾಣಿಸಬಹುದು. ಪ್ರಶ್ನೆಗಳ ಉತ್ತರಗಳನ್ನು ಆಧರಿಸಿ, ತಮಗೆ ನಿರ್ದಿಷ್ಟ ಮಾನಸಿಕ ಸಮಸ್ಯೆಗಳಿಗೆ ಸಂಬಂಧಪಟ್ಟ ರೋಗಲಕ್ಷಣಗಳಿವೆಯೇ ಎಂಬುದನ್ನು ಜನರು ಅರ್ಥಮಾಡಿಕೊಳ್ಳಲು ಟೂಲ್‌ಗಳು ಸಹಾಯ ಮಾಡುತ್ತವೆ ಮತ್ತು ಮಾನಸಿಕ ಆರೋಗ್ಯ ಕಾಳಜಿಗಾಗಿ ಸೂಕ್ತ ಮಾಹಿತಿಯ ಮೂಲಗಳು ಹಾಗೂ ಬೆಂಬಲದ ಆಯ್ಕೆಗಳ ಲಿಂಕ್‌ಗಳನ್ನು ಒದಗಿಸುತ್ತವೆ.

ಇನ್ನಷ್ಟು ತಿಳಿಯಿರಿ

ಪ್ರಪಂಚದಲ್ಲಿರುವ ಎಲ್ಲರನ್ನೂ ಹೆಚ್ಚು ಆರೋಗ್ಯಪೂರ್ಣವಾಗಿಸಲು ಸಹಾಯ ಮಾಡುವುದು Fitbit ನ ಗುರಿಯಾಗಿದೆ.

 • Fitbit ಗಾಗಿ ಚಿತ್ರ ನಿಮ್ಮ ದೈನಂದಿನ ಚಟುವಟಿಕೆಗಳು, ಹೃದಯ ಬಡಿತ, ನಿದ್ದೆ ಹಾಗೂ ಇತ್ಯಾದಿಗಳ ಕುರಿತಾದ ನೈಜ ಸಮಯದ ಡೇಟಾದೊಂದಿಗೆ ನಿಮ್ಮ ಪ್ರಗತಿಯನ್ನು ಟ್ರ್ಯಾಕ್ ಮಾಡಿ. ನಿಮ್ಮ ಹೃದಯ ಬಡಿತದ ವ್ಯತ್ಯಾಸ (HRV), ರಕ್ತದಲ್ಲಿ ಆಮ್ಲಜನಕದ ಸಾಂದ್ರತೆ (SpO2) ಹಾಗೂ ಚರ್ಮದ ತಾಪಮಾನಗಳಂತಹ ಆರೋಗ್ಯ ಅಂಕಿಅಂಶಗಳ ಟ್ರೆಂಡ್‌ಗಳನ್ನು ಮಾಪನ ಮಾಡುವ ಮೂಲಕ ನಿಮ್ಮ ಯೋಗಕ್ಷೇಮದ ಮೇಲೆ ಒಂದು ಕಣ್ಣಿಡಿ. ಮತ್ತು Fitbit ತರಬೇತುದಾರರಿಂದ, ಸ್ಫೂರ್ತಿದಾಯಕ ವರ್ಕ್‌ಔಟ್‌‌‌ಗಳೊಂದಿಗೆ ಪ್ರೇರಣೆ ಪಡೆಯಿರಿ.

  ಇನ್ನಷ್ಟು ತಿಳಿಯಿರಿ

Android ನಿಂದ Health Connect ಮೂಲಕ ನಿಮ್ಮ ಮೆಚ್ಚಿನ ಆ್ಯಪ್‌ಗಳು ಹಾಗೂ ಸಾಧನಗಳ ನಡುವೆ ಡೇಟಾವನ್ನು ಹಂಚಿಕೊಳ್ಳಿ

 • Android ನಿಂದ Health Connect ಗಾಗಿ ಚಿತ್ರ Health Connect ಮೂಲಕ, ನೀವು ಗೌಪ್ಯತೆಯೊಂದಿಗೆ ರಾಜಿ ಮಾಡಿಕೊಳ್ಳದೆ Android ನಲ್ಲಿ ಆ್ಯಪ್‌ಗಳಾದ್ಯಂತದಿಂದ ಆರೋಗ್ಯ, ಫಿಟ್‌ನೆಸ್ ಹಾಗೂ ಯೋಗಕ್ಷೇಮದ ಡೇಟಾವನ್ನು ಒಂದೇ ಸ್ಥಳದಿಂದ ಸುಲಭವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಚಟುವಟಿಕೆ ಅಥವಾ ನಿದ್ರೆ, ಪೌಷ್ಟಿಕತೆ ಅಥವಾ ಆರೋಗ್ಯ ಮಾಪನಗಳ ಮೇಲೆ ನೀವು ಗಮನ ಕೇಂದ್ರೀಕರಿಸುತ್ತಿದ್ದರೆ, ನಿಮ್ಮ ಆ್ಯಪ್‌ಗಳ ನಡುವೆ ಡೇಟಾವನ್ನು ಹಂಚಿಕೊಳ್ಳುವುದರಿಂದ ನಿಮ್ಮ ಆರೋಗ್ಯ ಹಾಗೂ ಫಿಟ್‌ನೆಸ್‌ ಕುರಿತು ಸಮಗ್ರ ನೋಟವನ್ನು ಪಡೆಯಲು ಮತ್ತು ನಿಮ್ಮ ಜೀವನಶೈಲಿಯ ಕ್ರಿಯೆಗಳು ಅದರ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. Health Connect, ಗೌಪ್ಯತೆ ಮತ್ತು ಸುರಕ್ಷತೆಗೆ ಪ್ರಾಮುಖ್ಯತೆ ನೀಡುತ್ತದೆ - ನೀವು ಯಾರೊಂದಿಗೆ ನಿಮ್ಮ ಡೇಟಾವನ್ನು ಹಂಚಿಕೊಳ್ಳಲು ಬಯಸುತ್ತೀರಿ ಮತ್ತು ಯಾವ ರೀತಿಯ ಡೇಟಾ ಹಂಚಿಕೊಳ್ಳಲು ಬಯಸುತ್ತೀರಿ ಎಂಬುದನ್ನು ನೀವೇ ನಿರ್ಧರಿಸುತ್ತೀರಿ. ಮತ್ತು, ನೀವು ಯಾವಾಗ ಬೇಕಾದರೂ ಡೇಟಾದ ಆ್ಯಕ್ಸೆಸ್ ಅನ್ನು ಆಫ್ ಮಾಡಬಹುದು ಅಥವಾ ನಿಮ್ಮ ಸಾಧನದಲ್ಲಿ ಇರಿಸಿಕೊಳ್ಳಲು ಬಯಸದ ಡೇಟಾವನ್ನು ಅಳಿಸಬಹುದು.

  ಇನ್ನಷ್ಟು ತಿಳಿಯಿರಿ

ಉತ್ತಮ ಗುಣಮಟ್ಟದ ಆರೋಗ್ಯ ಮಾಹಿತಿಯನ್ನು ಎಲ್ಲರಿಗೂ ಲಭ್ಯಗೊಳಿಸುವುದಕ್ಕೆ YouTube Health ಸಮರ್ಪಿತವಾಗಿದೆ

 • YouTube ಗಾಗಿ ಚಿತ್ರ ಪ್ರಪಂಚದಾದ್ಯಂತದ ಆರೋಗ್ಯ ತಜ್ಞರು, ಸ್ಪಷ್ಟವಾದ ಮತ್ತು ಮನವರಿಕೆಯಾಗುವ ರೀತಿಯಲ್ಲಿ ಸಂವಹಿಸುತ್ತಾ ರಚಿಸಿದ ಕಂಟೆಂಟ್ ಅನ್ನು ಆ್ಯಕ್ಸೆಸ್ ಮಾಡಿ. ವೃತ್ತಿಪರ ಆರೋಗ್ಯ ಸೇವೆ ಒದಗಿಸುವವರು ಮತ್ತು ಆಸ್ಪತ್ರೆಗಳಿಂದ ಆರಂಭಿಸಿ, ಲಾಭರಹಿತ ಸಂಸ್ಥೆಗಳು ಹಾಗೂ ಆರೋಗ್ಯ ಪ್ರಾಧಿಕಾರಗಳವರೆಗೆ, YouTube ನಲ್ಲಿ, ಆರೋಗ್ಯದ ಕುರಿತಾದ ಪ್ರಮುಖ ಪ್ರಶ್ನೆಗಳಿಗೆ, ಅರ್ಥವಾಗುವಂತಹ ಉಪಯುಕ್ತ ಉತ್ತರಗಳನ್ನು ಹುಡುಕಿ. ನಿರ್ದಿಷ್ಟ ವೈದ್ಯಕೀಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ತಮ್ಮ ವೈಯಕ್ತಿಕ ಅನುಭವವನ್ನು ಹಂಚಿಕೊಳ್ಳುವ ರಚನೆಕಾರರಿಂದ, ದೈಹಿಕ ಅಥವಾ ಮಾನಸಿಕ ಆರೋಗ್ಯದ ಕುರಿತು, ಮಾನಸಿಕ ಬೆಂಬಲದ ಕಥೆಗಳನ್ನು ಸಹ ನೀವು ಹುಡುಕಬಹುದು.

  ಇನ್ನಷ್ಟು ತಿಳಿಯಿರಿ

Google Health Studies ಮೂಲಕ ನಿಮ್ಮ ಸಮುದಾಯದ ಆರೋಗ್ಯವನ್ನು ಇನ್ನೂ ಚೆನ್ನಾಗಿ ಅರ್ಥಮಾಡಿಕೊಳ್ಳಲು ತಜ್ಞರಿಗೆ ಸಹಾಯ ಮಾಡುವುದಕ್ಕಾಗಿ ತಂತ್ರಜ್ಞಾನವನ್ನು ಬಳಸಿ

 • Google Health Studies ಗಾಗಿ ಚಿತ್ರ ನಿಮ್ಮ ಫೋನ್‌ನಿಂದಲೇ ಪ್ರಮುಖ ಸಂಸ್ಥೆಗಳ ಆರೋಗ್ಯ ಸಂಶೋಧನೆಗೆ ಕೊಡುಗೆ ನೀಡಿ. ಅಧ್ಯಯನದ ಸಂಶೋಧನೆಗಳನ್ನು ಪರಿಶೀಲಿಸಿ ಮತ್ತು ನಿಮ್ಮ ಆರೋಗ್ಯದ ಡೇಟಾ ಸಂಶೋಧಕರಿಗೆ ಹೇಗೆ ಸಹಾಯ ಮಾಡುತ್ತಿದೆ ಎಂಬುದನ್ನು ನೋಡಿ. ವಾರಕ್ಕೆ ಕೇವಲ ಒಂದು ನಿಮಿಷದಲ್ಲಿ, ನೀವು ಆರೋಗ್ಯ ಸಂಶೋಧನೆಯ ಭವಿಷ್ಯವನ್ನು ಸುಧಾರಿಸಲು ಸಹಾಯ ಮಾಡಬಹುದು.

  ಇನ್ನಷ್ಟು ತಿಳಿಯಿರಿ

Nest Hub (2ನೇ ತಲೆಮಾರು) ಮೂಲಕ ನಿಮ್ಮ ನಿದ್ದೆಯನ್ನು ಟ್ರ್ಯಾಕ್ ಮಾಡಿ ಮತ್ತು ವೈಯಕ್ತೀಕರಿಸಿದ ಒಳನೋಟಗಳನ್ನು ಪಡೆಯಿರಿ

 • Nest Hub ಗಾಗಿ ಚಿತ್ರ ಎರಡನೇ ತಲೆಮಾರಿನ Nest Hub ನಲ್ಲಿ ಸ್ಲೀಪ್ ಸೆನ್ಸಿಂಗ್, ನೀವು ಚೆನ್ನಾಗಿ ನಿದ್ದೆ ಮಾಡಲು ಸಹಾಯ ಮಾಡಬಹುದು.1 ಅದು ನಿಮ್ಮ ನಿದ್ದೆಯನ್ನು ಟ್ರ್ಯಾಕ್ ಮಾಡುತ್ತದೆ ಮತ್ತು ನಿಮ್ಮ ಉಸಿರಾಟ ಹಾಗೂ ಕೆಮ್ಮು ಅಥವಾ ಗೊರಕೆಯಂತಹ ಅಡಚಣೆಗಳನ್ನು ಸಹ ಪತ್ತೆ ಮಾಡಬಲ್ಲದು.2 ಮತ್ತು ನಿಮ್ಮ ನಿದ್ದೆಯನ್ನು ಸುಧಾರಿಸುವುದಕ್ಕಾಗಿ ಅದು ನಿಮಗೆ ವೈಯಕ್ತೀಕರಿಸಿದ ಒಳನೋಟಗಳನ್ನು ನೀಡುತ್ತದೆ. ಹೀಗಾಗಿ ನೀವು ಉತ್ತಮ ವಿಶ್ರಾಂತಿ ಪಡೆದುಕೊಂಡು, ರಿಫ್ರೆಶ್ ಆಗಿ ಎಚ್ಚರಗೊಳ್ಳಬಹುದು ಮತ್ತು ದಿನವಿಡೀ ಚೈತನ್ಯಪೂರ್ಣವಾಗಿರಬಹುದು.

  ಇನ್ನಷ್ಟು ತಿಳಿಯಿರಿ

  1 2023 ನೇ ಇಸವಿಯಾದ್ಯಂತ, ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಸ್ಲೀಪ್ ಸೆನ್ಸಿಂಗ್‌ನ ಪೂರ್ವವೀಕ್ಷಣೆಯನ್ನು ಆನಂದಿಸಿ. 2024 ರಲ್ಲಿ, ಸ್ಲೀಪ್ ಸೆನ್ಸಿಂಗ್ ಅನ್ನು Fitbit Premium ಜೊತೆ ಸಂಯೋಜಿಸಲು Google ಯೋಜಿಸಿದೆ (ಪ್ರಸ್ತುತವಾಗಿ ತಿಂಗಳಿಗೆ $9.99 ಅಥವಾ ವರ್ಷಕ್ಕೆ $79.99, ಇದು ಬದಲಾವಣೆಗೆ ಒಳಪಟ್ಟಿರುತ್ತದೆ ಮತ್ತು ದೇಶಕ್ಕೆ ಅನುಗುಣವಾಗಿ ಬದಲಾಗಬಹುದು). g.co/sleepsensing/preview ನಲ್ಲಿ ಇನ್ನಷ್ಟು ತಿಳಿಯಿರಿ ಫೀಚರ್‌ಗಳು, ನಿಮ್ಮ ಅನುಮತಿಗಳು ಮತ್ತು ಸೆಟ್ಟಿಂಗ್‌ಗಳಿಗೆ ಒಳಪಟ್ಟಿರುತ್ತವೆ. ಅವುಗಳು ಕಾರ್ಯನಿರ್ವಹಿಸಲು ಚಲನೆ, ಧ್ವನಿ, ಮತ್ತು ಇತರ ಸಾಧನ ಹಾಗೂ ಸೆನ್ಸರ್ ಡೇಟಾವನ್ನು ಬಳಸುತ್ತವೆ ಮತ್ತು ಸಾಧನವನ್ನು ಮಂಚದ ಸಮೀಪ ಇರಿಸಬೇಕಾಗುತ್ತದೆ ಹಾಗೂ ನೀವು ನಿದ್ರಿಸುವ ಸ್ಥಿತಿಗೆ ಕ್ಯಾಲಿಬ್ರೇಟ್ ಮಾಡುವ ಅಗತ್ಯವಿರುತ್ತದೆ. ಪೂರ್ಣ ಕಾರ್ಯಚಟುವಟಿಕೆಗೆ Google Assistant, Google Fit ಆ್ಯಪ್ ಮತ್ತು ಇತರ Google ಆ್ಯಪ್‌ಗಳು ಬೇಕಾಗಬಹುದು. Google Assistant ಗೆ Google ಖಾತೆಯ ಅಗತ್ಯವಿದೆ.

  2ಸ್ಲೀಪ್ ಸೆನ್ಸಿಂಗ್, ಯಾವುದೇ ಕಾಯಿಲೆ ಅಥವಾ ಸಮಸ್ಯೆಯನ್ನು ಡಯಾಗ್ನೋಸ್ ಮಾಡುವ, ಗುಣಪಡಿಸುವ, ಉಪಶಮನಗೊಳಿಸುವ, ತಡೆಯುವ ಅಥವಾ ಅದಕ್ಕೆ ಚಿಕಿತ್ಸೆ ನೀಡುವ ಉದ್ದೇಶವನ್ನು ಹೊಂದಿಲ್ಲ. ನಿಮ್ಮ ಆರೋಗ್ಯದ ಕುರಿತಾದ ಪ್ರಶ್ನೆಗಳಿದ್ದರೆ ವೃತ್ತಿಪರ ಆರೋಗ್ಯ ಸೇವೆ ಒದಗಿಸುವವರ ಜೊತೆ ಸಮಾಲೋಚಿಸಿ. ಸಾಧನದ ಸ್ಥಾನ ನಿಯೋಜನೆ ಮತ್ತು ಸಮೀಪದಲ್ಲಿರುವ ಜನರು, ಸಾಕು ಪ್ರಾಣಿಗಳು ಅಥವಾ ಗದ್ದಲಗಳಿಂದಾಗಿ ನಿಖರವಲ್ಲದ ರೀಡಿಂಗ್‌ಗಳು ದೊರೆಯಬಹುದು.

ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಸ್ವಯಂ-ಮೌಲ್ಯಮಾಪನಗಳು

 • ಸ್ವಯಂ-ಮೌಲ್ಯಮಾಪನಗಳಿಗಾಗಿ ಚಿತ್ರ ನೀವು ಯು.ಎಸ್‌ನಲ್ಲಿ PTSD ಯಂತಹ ಮಾನಸಿಕ ಆರೋಗ್ಯ ಸಮಸ್ಯೆಗಳ ಕುರಿತಾದ ಮಾಹಿತಿಯನ್ನು ಹುಡುಕಿದಾಗ, Google Search ನಲ್ಲಿ ವೈದ್ಯಕೀಯವಾಗಿ ದೃಢೀಕೃತವಾದ ಸ್ವಯಂ-ಮೌಲ್ಯಮಾಪನಗಳು ನಿಮಗೆ ಕಾಣಿಸಬಹುದು. ಪ್ರಶ್ನೆಗಳ ಉತ್ತರಗಳನ್ನು ಆಧರಿಸಿ, ತಮಗೆ ನಿರ್ದಿಷ್ಟ ಮಾನಸಿಕ ಸಮಸ್ಯೆಗಳಿಗೆ ಸಂಬಂಧಪಟ್ಟ ರೋಗಲಕ್ಷಣಗಳಿವೆಯೇ ಎಂಬುದನ್ನು ಜನರು ಅರ್ಥಮಾಡಿಕೊಳ್ಳಲು ಟೂಲ್‌ಗಳು ಸಹಾಯ ಮಾಡುತ್ತವೆ ಮತ್ತು ಮಾನಸಿಕ ಆರೋಗ್ಯ ಕಾಳಜಿಗಾಗಿ ಸೂಕ್ತ ಮಾಹಿತಿಯ ಮೂಲಗಳು ಹಾಗೂ ಬೆಂಬಲದ ಆಯ್ಕೆಗಳ ಲಿಂಕ್‌ಗಳನ್ನು ಒದಗಿಸುತ್ತವೆ.

  ಇನ್ನಷ್ಟು ತಿಳಿಯಿರಿ

ನಿಮ್ಮ ಗೌಪ್ಯತೆ ಬಹು ಮುಖ್ಯವಾದದ್ದು

ನೀವು Google Health ಉತ್ಪನ್ನಗಳು ಮತ್ತು ಸೇವೆಗಳನ್ನು ಬಳಸುವಾಗ, ನಿಮ್ಮ ಡೇಟಾವನ್ನು ಗೌಪ್ಯ ಮತ್ತು ಸುರಕ್ಷಿತವಾಗಿಡುವುದು ನಮ್ಮ ಜವಾಬ್ದಾರಿ. ಮತ್ತು Google Health ನಲ್ಲಿ ನೀವು ನಂಬಬಹುದಾದ ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸಲು ನಾವು ಕಟ್ಟುನಿಟ್ಟಿನ ಗೌಪ್ಯತೆ ಮತ್ತು ಭದ್ರತೆಯ ತತ್ವಗಳನ್ನು ಪಾಲಿಸುತ್ತೇವೆ.