ತಪಾಸಣೆ

with

Google Health

ಕೋಟ್ಯಂತರ ಜನರು ಆರೋಗ್ಯವಾಗಿರುವುದಕ್ಕೆ ಸಹಾಯ ಮಾಡುವ ನಮ್ಮ ಕಂಪನಿವ್ಯಾಪಿ ಪ್ರಯತ್ನವಾದ, Google Health ನ ಇತ್ತೀಚಿನ ಆವಿಷ್ಕಾರಗಳು, ಪಾಲುದಾರಿಕೆ ಪ್ರಕಟಣೆಗಳು ಮತ್ತು ಉತ್ಪನ್ನ ಬಿಡುಗಡೆಗಳ ಕುರಿತು ನಮ್ಮ ಮುಖ್ಯ ಆರೋಗ್ಯ ಅಧಿಕಾರಿ ಡಾ. ಕೆರೇನ್ ಡಿಸಾಲ್ವೊ ಮತ್ತು Google ನ ಇತರ ತಂಡಗಳ ಮಾತುಗಳನ್ನು ಆಲಿಸಲು 14ನೇ ಮಾರ್ಚ್, 2023 ರಂದು ಬೆಳಗ್ಗೆ 11:00 ಗಂಟೆ ET ಗೆ ಟ್ಯೂನ್ ಮಾಡಿ.

ಕೋಟ್ಯಂತರ ಜನರು ಆರೋಗ್ಯವಾಗಿರುವುದಕ್ಕೆ ಸಹಾಯ ಮಾಡುವ ನಮ್ಮ ಕಂಪನಿವ್ಯಾಪಿ ಪ್ರಯತ್ನವಾಗಿರುವ, Google Health ಕುರಿತು ತಿಳಿದುಕೊಳ್ಳಲು ನೀವು ಮಿಸ್ ಮಾಡಿಕೊಂಡಿರುವುದನ್ನು ವೀಕ್ಷಿಸಿ ಅಥವಾ ಬೇಡಿಕೆಯ ಮೇರೆಗೆ ಸೆಗ್ಮೆಂಟ್‌ಗಳನ್ನು ಮರುವೀಕ್ಷಿಸಿ.

ಕೋಟ್ಯಂತರ ಜನರು ಆರೋಗ್ಯವಾಗಿರುವುದಕ್ಕೆ ಸಹಾಯ ಮಾಡುವ ನಮ್ಮ ಕಂಪನಿವ್ಯಾಪಿ ಪ್ರಯತ್ನವಾದ, Google Health ನ ಇತ್ತೀಚಿನ ಆವಿಷ್ಕಾರಗಳು, ಪಾಲುದಾರಿಕೆ ಪ್ರಕಟಣೆಗಳು ಮತ್ತು ಉತ್ಪನ್ನ ಬಿಡುಗಡೆಗಳ ಕುರಿತು ನಮ್ಮ ಮುಖ್ಯ ಆರೋಗ್ಯ ಅಧಿಕಾರಿ ಡಾ. ಕೆರೇನ್ ಡಿಸಾಲ್ವೊ ಮತ್ತು Google ನ ಇತರ ತಂಡಗಳ ಮಾತುಗಳನ್ನು ಆಲಿಸಿ.

  • ಮುಂಬರುವ ಈವೆಂಟ್

  • ಹಿಂದಿನ ಈವೆಂಟ್‌ಗಳು

  • ಇದೀಗ

    ಸ್ಚ್ರೀಮ್ ಆಗುತ್ತಿದೆ

    ಡಾ. ಕರೆನ್ ಡಿಸಾಲ್ವೊ, ಹೇಮಾ ಬದರಾಜು, ಡಾ. ಗಾರ್ತ್ ಗ್ರಹಾಂ ಮತ್ತು ಯೋಸ್ಸಿ ಮಟಿಯಾಸ್ ಅವರ ಫೋಟೋ
    Photo of Dr. Karen DeSalvo and other team

    ದಿ ಚೆಕ್ ಅಪ್ ’22 | Google Health

    ಬಿಲಿಯನ್‌ಗಟ್ಟಲೆ ಜನರನ್ನು ಇನ್ನಷ್ಟು ಆರೋಗ್ಯಪೂರ್ಣವಾಗಿಸುವ ತನ್ನ ಲಕ್ಷ್ಯವನ್ನು ಸಾಧಿಸಲು Google ಹೇಗೆ ಕೆಲಸ ಮಾಡುತ್ತಿದೆ ಎಂಬ ಕುರಿತು ಡಾ. ಕ್ಯಾರನ್ ಡಿಸಾಲ್ವೋ ಹಾಗೂ Google Health ನ ಪಾಲುದಾರರು ಚರ್ಚಿಸುವುದನ್ನು ವೀಕ್ಷಿಸಿ. Fitbit, Search, YouTube, Health AI, Cloud ಹಾಗೂ ಇತರರಿಂದ ಇತ್ತೀಚಿನ ಅಪ್‌ಡೇಟ್‌ಗಳನ್ನು ಪಡೆಯಿರಿ.

    ಡಾ. ಕ್ಯಾರನ್ ಡಿಸಾಲ್ವೋ, ಹೇಮಾ ಬುದರಾಜು, ಡಾ. ಗಾರ್ತ್ ಗ್ರಹಾಮ್ ಮತ್ತು ಯೋಸ್ಸಿ ಮೇಟಿಯಾಸ್ ಅವರ ಫೋಟೋ

    ದಿ ಚೆಕ್ ಅಪ್ ’22 | Google Health

    ಬಿಲಿಯನ್‌ಗಟ್ಟಲೆ ಜನರನ್ನು ಇನ್ನಷ್ಟು ಆರೋಗ್ಯಪೂರ್ಣವಾಗಿಸುವ ತನ್ನ ಲಕ್ಷ್ಯವನ್ನು ಸಾಧಿಸಲು Google ಹೇಗೆ ಕೆಲಸ ಮಾಡುತ್ತಿದೆ ಎಂಬ ಕುರಿತು ಡಾ. ಕ್ಯಾರನ್ ಡಿಸಾಲ್ವೋ ಹಾಗೂ Google Health ನ ಪಾಲುದಾರರು ಚರ್ಚಿಸುವುದನ್ನು ವೀಕ್ಷಿಸಿ. Fitbit, Search, YouTube, Health AI, Cloud ಹಾಗೂ ಇತರರಿಂದ ಇತ್ತೀಚಿನ ಅಪ್‌ಡೇಟ್‌ಗಳನ್ನು ಪಡೆಯಿರಿ.

    ಜೇಮ್ಸ್ ಪಾರ್ಕ್ ಅವರ ಫೋಟೋ

    ಹೃದಯದ ಆರೋಗ್ಯವನ್ನು Fitbit ಹೇಗೆ ಬೆಂಬಲಿಸುತ್ತಿದೆ

    ಏಟ್ರಿಯಲ್ ಫೈಬ್ರಿಲೇಶನ್‌ಗೆ ಸಂಬಂಧಿಸಿದ ಅವರ ಕೆಲಸವೂ ಸೇರಿದಂತೆ Fitbit ನ ಇತ್ತೀಚಿನ ಬೆಳವಣಿಗೆಗಳ ಕುರಿತು ಜೇಮ್ಸ್ ಪಾರ್ಕ್ ಮಾತನಾಡುತ್ತಾರೆ.

    ಹೇಮಾ ಬುದರಾಜು ಅವರ ಫೋಟೋ

    ಆರೋಗ್ಯ ಮಾಹಿತಿ ಮತ್ತು ಆರೈಕೆಯ ಲಭ್ಯತೆಯನ್ನು Google ಹೇಗೆ ಸುಧಾರಿಸುತ್ತಿದೆ

    ತಮಗೆ ಮತ್ತು ತಮ್ಮ ಆಪ್ತರಿಗೆ ಸೂಕ್ತವಾದ ಆರೋಗ್ಯ ಮಾಹಿತಿ ಹಾಗೂ ಸೇವೆಯನ್ನು ಪಡೆಯಲು ಜನರಿಗೆ ಸಹಾಯ ಮಾಡುವುದಕ್ಕಾಗಿ Google Search ನಿಂದ ಇತ್ತೀಚಿನ COVID-19 ಗೆ ಸಂಬಂಧಿಸಿದ ಹೊಸ ಪರಿಕರಗಳು ಹಾಗೂ ಇತರ ಫೀಚರ್‌ಗಳ ಕುರಿತು ಹೇಮಾ ಬುದರಾಜು ಮಾಹಿತಿ ಹಂಚಿಕೊಂಡಿದ್ದಾರೆ.

    ಡಾ. ಗಾರ್ತ್ ಗ್ರಹಾಮ್ ಅವರ ಫೋಟೋ

    ಉತ್ತಮ ಗುಣಮಟ್ಟದ ಆರೋಗ್ಯ ಮಾಹಿತಿ ಎಲ್ಲರಿಗೂ ಲಭ್ಯವಾಗುವಂತೆ YouTube ಹೇಗೆ ನೋಡಿಕೊಳ್ಳುತ್ತಿದೆ

    ತಮಗೆ ಮತ್ತು ತಮ್ಮ ಆಪ್ತರಿಗೆ ಸೂಕ್ತವಾದ ಆರೋಗ್ಯ ಮಾಹಿತಿ ಹಾಗೂ ಸೇವೆಯನ್ನು ಪಡೆಯಲು ಜನರಿಗೆ ಸಹಾಯ ಮಾಡುವುದಕ್ಕಾಗಿ Google Search ನಿಂದ ಇತ್ತೀಚಿನ COVID-19 ಗೆ ಸಂಬಂಧಿಸಿದ ಹೊಸ ಪರಿಕರಗಳು ಹಾಗೂ ಇತರ ಫೀಚರ್‌ಗಳ ಕುರಿತು ಹೇಮಾ ಬುದರಾಜು ಮಾಹಿತಿ ಹಂಚಿಕೊಂಡಿದ್ದಾರೆ.

    ಯೋಸ್ಸಿ ಮೇಟಿಯಾಸ್ ಅವರ ಫೋಟೋ

    ಆರೋಗ್ಯಸೇವೆಯನ್ನು ಎಲ್ಲರಿಗೂ ಎಲ್ಲೆಡೆಯಲ್ಲೂ ಹೆಚ್ಚು ಲಭ್ಯವಾಗಿಸುವುದು

    ARDA, DermAssist ಹಾಗೂ Mobile Vitals ಗೆ ಸಂಬಂಧಿಸಿದ AI ಸಂಶೋಧನೆಯಲ್ಲಿ ಹೊಸ ಬೆಳವಣಿಗೆಗಳ ಕುರಿತು ಯೋಸ್ಸಿ ಮೇಟಿಯಾಸ್ ಅವರು ಪ್ರಕಟಿಸುತ್ತಾರೆ. ಕಣ್ಣು ಮತ್ತು ಹೃದಯದ ಕಾಯಿಲೆಗಳಿಗೆ ಸಂಬಂಧಿಸಿದಂತೆ ಸ್ಮಾರ್ಟ್‌ಫೋನ್‌ಗಳು ಕ್ರಮೇಣ ಹೇಗೆ ಸಹಾಯ ಮಾಡಬಹುದು ಎಂಬುದರ ಮೇಲೆ ಗಮನ ಕೇಂದ್ರೀಕರಿಸುವ ಎರಡು ಹೊಸ ಪ್ರಾಜೆಕ್ಟ್‌ಗಳನ್ನು ಅವರು ಹಂಚಿಕೊಳ್ಳುತ್ತಾರೆ.

    ATAP ಮತ್ತು UCSF: ಶಸ್ತ್ರಚಿಕಿತ್ಸೆಯ ಫಲಿತಾಂಶಗಳ ಸಂಶೋಧನೆಯನ್ನು ಸುಧಾರಿಸಲು ಧರಿಸಬಹುದಾದ ಸಾಧನಗಳು ಮತ್ತು AI

    ATAP & UCSF: ಧರಿಸಬಹುದಾದ ಸಾಧನಗಳು ಮತ್ತು AI ಸಂಶೋಧನೆ, ಸುಧಾರಿತ ಮೊಣಕಾಲಿನ ರೀಪ್ಲೇಸ್‌ಮೆಂಟ್‌ಗಳು

    UCSF ಹಾಗೂ ATAP ನಡುವಿನ ಸಂಶೋಧನಾ ಪಾಲುದಾರಿಕೆಯು ಶಸ್ತ್ರಚಿಕಿತ್ಸೆಯ ಫಲಿತಾಂಶಗಳನ್ನು ಅರ್ಥಮಾಡಿಕೊಳ್ಳಲು ಹೇಗೆ ಸಹಾಯ ಮಾಡುತ್ತಿದೆ ಎಂಬ ಮಾಹಿತಿಯನ್ನು ಇವಾನ್ ಪಾಪಿರೇವ್ ಹಾಗೂ ಡಾ. ಸ್ಟೆಫಾನೋ ಬಿನಿ ಹಂಚಿಕೊಳ್ಳುತ್ತಾರೆ.

    ಆಶಿಮಾ ಗುಪ್ತಾ, ಮೈಕ್ ಕಾರ್ಡಿಯೆರೋ, ಹೈನ್ ಬ್ರೌನ್ ಮತ್ತು ಡಾ. ಚಾರ್ಲ್ಸ್ ಡಿಶೇಝರ್ ಅವರ ಫೋಟೋ

    ಆರೋಗ್ಯ ಸೇವೆಯಲ್ಲಿ ಆಂತರ್‌-ಕಾರ್ಯಾಚರಣೆಯನ್ನು ಸುಧಾರಿಸಲು Google ಹೇಗೆ ಕಾರ್ಯ ನಿರ್ವಹಿಸುತ್ತಿದೆ

    ರೋಗಿಗಳ ಚಿಕಿತ್ಸಾತ್ಮಕ ಫಲಿತಾಂಶಗಳಲ್ಲಿ ಅಂತರ್-ಕಾರ್ಯಾಚರಣೆಯ ಮಹತ್ವದ ಕುರಿತು ಡಾ. ಚಾರ್ಲ್ಸ್ ಡಿಶೇಝರ್, ಆಶಿಮಾ ಗುಪ್ತಾ ಹಾಗೂ ಹೈನ್ ಬ್ರೌನ್ ಅವರು MEDITECH ನ ಮೈಕ್ ಕಾರ್ಡಿಯೆರೋ ಅವರೊಂದಿಗೆ ಚರ್ಚಿಸುತ್ತಾರೆ.

    ಕ್ಯಾಟ್ ಚೌ ಅವರ ಫೋಟೋ

    Google Health ಮತ್ತು WHO: FHIR-ಆಧಾರಿತ ಪರಿಹಾರಗಳನ್ನು ನಿರ್ಮಿಸಲು ಡೆವಲಪರ್‌ಗಳಿಗೆ ನೆರವಾಗುವುದು

    ರೋಗಿ-ಕೇಂದ್ರೀಕೃತ ಸೇವೆಯನ್ನು ಸಕ್ರಿಯಗೊಳಿಸಲು Google ಮತ್ತು WHO ಹೇಗೆ ಜೊತೆಗೂಡಿ ಕೆಲಸ ಮಾಡುತ್ತಿವೆ ಮತ್ತು ಹೊಸ ಡಿಜಿಟಲ್ ಆರೋಗ್ಯ ಪ್ಲ್ಯಾಟ್‌ಫಾರ್ಮ್ ಅನ್ನು ನಿರ್ಮಿಸಲು ಡೆವಲಪರ್‌ಗಳು ಹೇಗೆ SDK ಅನ್ನು ಬಳಸುತ್ತಿದ್ದಾರೆ ಎಂಬುದನ್ನು ಕ್ಯಾಟ್ ಚೌ ಹಾಗೂ ಗ್ಯಾರೆಟ್ ಮೆಹ್ಲ್ ಚರ್ಚಿಸುತ್ತಾರೆ.

    ಡಾ. ಇವಾರ್ ಹಾರ್ನ್ ಅವರ ಫೋಟೋ

    ತಾಯಂದಿರ ಆರೋಗ್ಯದ ಸುಧಾರಣೆಗೆ Google ನ ಬದ್ಧತೆ

    ನಾರ್ತ್‌ವೆಸ್ಟರ್ನ್ ಮೆಡಿಸಿನ್‌ನೊಂದಿಗಿನ ತಾಯಂದಿರ ಆರೋಗ್ಯಕ್ಕೆ ಸಂಬಂಧಪಟ್ಟ ನಮ್ಮ ಪಾಲುದಾರಿಕೆಯಿಂದ ಇತ್ತೀಚಿನ ಕೆಲಸಗಳನ್ನು ಡಾ. ಇವಾರ್ ಹಾರ್ನ್ ಹಂಚಿಕೊಳ್ಳುತ್ತಾರೆ. ಗರ್ಭಿಣಿ ಮಹಿಳೆಯರು ತಮ್ಮ ಗರ್ಭಧಾರಣೆಯ ಕುರಿತಾದ ಡೇಟಾವನ್ನು ವಿಜ್ಞಾನಿಗಳೊಂದಿಗೆ ಹಂಚಿಕೊಳ್ಳಲು ಅವಕಾಶ ನೀಡುವ, ತಮ್ಮ ಸ್ಮಾರ್ಟ್‌ಫೋನ್ ಆ್ಯಪ್-ಆಧಾರಿತ ಸಂಶೋಧನಾ ಅಧ್ಯಯನವಾಗಿರುವ PowerMom ಕುರಿತು ಡಾ. ಲಾಸೆ ಅಜಯೀ ಅವರು ಒಂದು ಸ್ಥೂಲನೋಟ ಒದಗಿಸುತ್ತಾರೆ.

    ದಿ ಚೆಕ್ ಅಪ್ 2021 | Google Health

    ಆರೋಗ್ಯಸೇವೆಯ ಅತಿದೊಡ್ಡ ಸವಾಲುಗಳನ್ನು ನಿಭಾಯಿಸಲು ಮತ್ತು ಜನರು ಅತ್ಯಂತ ಆರೋಗ್ಯಪೂರ್ಣರಾಗಿ ಬಾಳ್ವೆ ನಡೆಸಲು ನೆರವಾಗುವುದಕ್ಕಾಗಿ Google ಹೇಗೆ ಕೆಲಸ ಮಾಡುತ್ತಿದೆ ಎಂದು ಡಾ. ಡೇವಿಡ್ ಫೈನ್‌ಬರ್ಗ್, ಡಾ. ಕ್ಯಾರನ್ ಡಿಸಾಲ್ವೋ ಮತ್ತು Google Health ನ ಪಾಲುದಾರರು ಚರ್ಚಿಸುತ್ತಾರೆ. COVID-19 ಕುರಿತಾಗಿ Google ನ ಪ್ರತಿಕ್ರಿಯೆ, AI ತಂತ್ರಜ್ಞಾನವು ವೈದ್ಯರಿಗೆ ಹೇಗೆ ಸಹಾಯ ಮಾಡಬಹುದು ಮತ್ತು ಮೊಬೈಲ್ ತಂತ್ರಜ್ಞಾನವು ಆರೋಗ್ಯಸೇವೆಯನ್ನು ಹೇಗೆ ಪರಿವರ್ತಿಸಬಹುದು ಎಂಬ ಕುರಿತು ಇನ್ನಷ್ಟು ತಿಳಿಯಿರಿ.

    ಡಾ. ಕ್ಯಾರನ್ ಡಿಸಾಲ್ವೋ, ಡಾ. ಗಾರ್ತ್ ಗ್ರಹಾಮ್ ಮತ್ತು ಡಾ. ರಾಬ್ ಕ್ಯಾಲಿಫ್ ಅವರ ಫೋಟೋ

    ದಿ ಚೆಕ್ ಅಪ್ 2021 | Google Health

    ಆರೋಗ್ಯಸೇವೆಯ ಅತಿದೊಡ್ಡ ಸವಾಲುಗಳನ್ನು ನಿಭಾಯಿಸಲು ಮತ್ತು ಜನರು ಅತ್ಯಂತ ಆರೋಗ್ಯಪೂರ್ಣರಾಗಿ ಬಾಳ್ವೆ ನಡೆಸಲು ನೆರವಾಗುವುದಕ್ಕಾಗಿ Google ಹೇಗೆ ಕೆಲಸ ಮಾಡುತ್ತಿದೆ ಎಂದು ಡಾ. ಡೇವಿಡ್ ಫೈನ್‌ಬರ್ಗ್, ಡಾ. ಕ್ಯಾರನ್ ಡಿಸಾಲ್ವೋ ಮತ್ತು Google Health ನ ಪಾಲುದಾರರು ಚರ್ಚಿಸುತ್ತಾರೆ. COVID-19 ಕುರಿತಾಗಿ Google ನ ಪ್ರತಿಕ್ರಿಯೆ, AI ತಂತ್ರಜ್ಞಾನವು ವೈದ್ಯರಿಗೆ ಹೇಗೆ ಸಹಾಯ ಮಾಡಬಹುದು ಮತ್ತು ಮೊಬೈಲ್ ತಂತ್ರಜ್ಞಾನವು ಆರೋಗ್ಯಸೇವೆಯನ್ನು ಹೇಗೆ ಪರಿವರ್ತಿಸಬಹುದು ಎಂಬ ಕುರಿತು ಇನ್ನಷ್ಟು ತಿಳಿಯಿರಿ.

    ಡಾ. ಕ್ಯಾರನ್ ಡಿಸಾಲ್ವೋ, ಡಾ. ಗಾರ್ತ್ ಗ್ರಹಾಮ್ ಮತ್ತು ಡಾ. ರಾಬ್ ಕ್ಯಾಲಿಫ್ ಅವರ ಫೋಟೋ

    Google ನ COVID-19 ಪ್ರತಿಕ್ರಿಯೆ

    Google Health ನ ಮುಖ್ಯ ಆರೋಗ್ಯ ಅಧಿಕಾರಿ ಡಾ. ಕ್ಯಾರನ್ ಡಿಸಾಲ್ವೋ ಅವರು, COVID-19 ನ ಪ್ರತಿಕ್ರಿಯೆಯಲ್ಲಿ Google ನ ವಿವಿಧ ಭಾಗಗಳಾದ YouTube, Google Health ಮತ್ತು Verily ಹೇಗೆ ಸಹಕರಿಸಿವೆ ಎಂಬುದರ ಕುರಿತು ಒಳನೋಟಗಳನ್ನು ಹಂಚಿಕೊಳ್ಳಲು YouTube ನಿಂದ ಡಾ. ಗಾರ್ತ್ ಗ್ರಹಾಮ್ ಮತ್ತು Verily ಯಿಂದ ಡಾ. ರಾಬ್ ಕ್ಯಾಲಿಫ್ ಅವರನ್ನು ಆಹ್ವಾನಿಸಿದ್ದಾರೆ.

    ಪೌಲ್ ಮ್ಯುರೆಟ್ ಮತ್ತು ಡಾ. ರಿಚರ್ಡ್ ಫೊಗೆಲ್ ಅವರ ಫೋಟೋ

    ವೈದ್ಯರಿಗಾಗಿ ಆರೋಗ್ಯ ಸೇವೆಯ ಡೇಟಾದ ವ್ಯವಸ್ಥಿತಗೊಳಿಸುವಿಕೆ

    Google Health ನ ಉತ್ಪನ್ನ ಮತ್ತು ವಿನ್ಯಾಸದ ಉಪಾಧ್ಯಕ್ಷರಾದ ಪೌಲ್ ಮ್ಯುರೆಟ್ ಮತ್ತು Ascension ನ ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ರಿಚರ್ಡ್ ಫೊಗೆಲ್ ಅವರ ಸಂವಾದದಲ್ಲಿ ಸೇರಿಕೊಳ್ಳಿ; ತಮ್ಮ ಪಾಲುದಾರಿಕೆಯು ಆರೋಗ್ಯ ಮಾಹಿತಿಯನ್ನು ಹೇಗೆ ಹೆಚ್ಚು ಲಭ್ಯವಾಗಿಸುತ್ತದೆ ಮತ್ತು ಉಪಯುಕ್ತವಾಗಿಸುತ್ತದೆ ಎಂಬುದನ್ನು ಅವರು ಅಲ್ಲಿ ಚರ್ಚಿಸುತ್ತಾರೆ.

    ಡಾ. ಆ್ಯಲನ್ ಕಾರ್ತಿಕೇಶಲಿಂಗಮ್ ಮತ್ತು ಡಾ ಕ್ರಿಸ್ ಬೆಲ್ಟ್ರಾನ್ ಅವರ ಫೋಟೋ

    AI ತಂತ್ರಜ್ಞಾನ ವೈದ್ಯರಿಗೆ ಹೇಗೆ ಸಹಾಯ ಮಾಡಬಲ್ಲದು

    ವಿಶ್ವ ಕ್ಯಾನ್ಸರ್ ದಿನದಂದು, Google Health UK ಯ ಸಂಶೋಧನಾ ಮುಖ್ಯಸ್ಥರಾದ ಡಾ. ಆ್ಯಲನ್ ಕಾರ್ತಿಕೇಶಲಿಂಗಮ್ ಅವರು, ಕ್ಯಾನ್ಸರ್ ಚಿಕಿತ್ಸೆಗಳನ್ನು ಸುಧಾರಿಸಲು AI ಅನ್ನು ಹೇಗೆ ಬಳಸಬಹುದು ಎಂಬುದರ ಕುರಿತು ಮೇಯೋ ಕ್ಲಿನಿಕ್ ಸ್ಕೂಲ್ ಆಫ್ ಮೆಡಿಸಿನ್‌ನ ಡಾ. ಕ್ರಿಸ್ ಬೆಲ್ಟ್ರಾನ್ ಮತ್ತು ಕ್ಯಾನ್ಸರ್ ರೋಗಿಯಾದ ಸುಝೇನ್ ಸ್ಟೀರ್ ಅವರೊಂದಿಗೆ ದೃಷ್ಟಿಕೋನಗಳನ್ನು ಹಂಚಿಕೊಂಡಿದ್ದಾರೆ.

    ಸನ್ನಿ ವಿರ್ಮಾನಿ, ಡಾ. ರಮಣ್ ಮತ್ತು ಡಾ. ಪೈಸನ್ ಅವರ ಫೋಟೋ

    ಡಯಾಬಿಟಿಕ್ ಐ ಸ್ಕ್ರೀನಿಂಗ್‌ನ ಲಭ್ಯತೆಯ ವಿಸ್ತರಿಸುವಿಕೆ

    ಡಯಾಬಿಟಿಸ್ ಜಾಗತಿಕವಾಗಿ 415 ಮಿಲಿಯನ್ ಜನರನ್ನು ಬಾಧಿಸುವ ಕಾಯಿಲೆಯಾಗಿದೆ; ಇವರೆಲ್ಲರೂ ಸಹ, ಕುರುಡುತನಕ್ಕೆ ಕಾರಣವಾಗಬಹುದಾದ ಡಯಾಬೆಟಿಕ್ ರೆಟಿನೋಪತಿಯನ್ನು ಹೊಂದುವ ಅಪಾಯದಲ್ಲಿದ್ದಾರೆ. Google Health ಪ್ರಾಡಕ್ಟ್ ಮ್ಯಾನೇಜರ್ ಆದ ಸನ್ನಿ ವಿರ್ಮಾನಿ ಅವರು, ಭಾರತದ ಶಂಕರ ನೇತ್ರಾಲಯದ ಡಾ. ರಮಣ್ ಮತ್ತು ಥೈಲ್ಯಾಂಡ್‌ನ ರಾಜವೀಥಿ ಆಸ್ಪತ್ರೆಯ ಡಾ. ಪೈಸನ್ ಎಂಬ ಸಂಶೋಧಕರೊಂದಿಗೆ ಆರೋಗ್ಯಸೇವೆಯ ಅಂತರವನ್ನು ತುಂಬುವಲ್ಲಿ AI ತಂತ್ರಜ್ಞಾನದ ಪಾತ್ರವನ್ನು ಚರ್ಚಿಸಿದ್ದಾರೆ.

    ಡಾ. ಮೈಕೆಲ್ ಹೋವೆಲ್, ದಿವ್ಯಾ ಪದ್ಮನಾಭನ್, ಡಾ. ಜ್ಯಾಕೆಲೀನ್ ಶ್ರೈಬಾತಿ ಮತ್ತು ಟಾಡ್ ಮೆಕ್‌ಜಿಯಾನ್ ಅವರ ಫೋಟೋ

    ಆರೋಗ್ಯ ಸೇವೆಯ ಪಯಣವನ್ನು ನಿಭಾಯಿಸಲು ನಿಮಗೆ ನೆರವಾಗುವುದು

    Google Health ನ ಮೈಕೆಲ್ ಹೋವೆಲ್, ಟಾಡ್ ಮೆಕ್‌ಜಿಯಾನ್, ದಿವ್ಯಾ ಪದ್ಮನಾಭನ್ ಮತ್ತು ಜ್ಯಾಕೆಲೀನ್ ಶ್ರೈಬಾತಿ ಅವರು, ಜನರ ಆರೋಗ್ಯಸೇವೆಯ ಪಯಣದಲ್ಲಿ ಅವರನ್ನು ಸಶಕ್ತಗೊಳಿಸುವುದಕ್ಕಾಗಿ ಅಸ್ತಿತ್ವದಲ್ಲಿರುವ ಉತ್ಪನ್ನಗಳನ್ನು ಸುಧಾರಿಸಲು ಮತ್ತು ಆನ್‌ಲೈನ್ ಪರಿಕರಗಳನ್ನು ಅಭಿವೃದ್ಧಿಪಡಿಸಲು Google Health ತೆರೆಮರೆಯಲ್ಲಿ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ವಿವರಿಸಿದ್ದಾರೆ.

    ಶ್ವೇತಕ್ ಪಟೇಲ್ ಅವರ ಫೋಟೋ

    ಮೊಬೈಲ್ ಫೋನ್ ತಂತ್ರಜ್ಞಾನವು ಆರೋಗ್ಯ ಸೇವೆಯನ್ನು ಹೇಗೆ ಪರಿವರ್ತಿಸಬಲ್ಲದು

    Google Health ನಲ್ಲಿ ಹೆಲ್ತ್ ಟೆಕ್ನಾಲಜೀಸ್‌ನ ನಿರ್ದೇಶಕರಾದ ಶ್ವೇತಕ್ ಪಟೇಲ್ ಅವರು, ಮೊಬೈಲ್ ವೈಟಲ್ಸ್‌ನ ಆಧಾರವಾಗಿರುವ ಸೆನ್ಸರ್ ತಂತ್ರಜ್ಞಾನದಲ್ಲಿ ಇತ್ತೀಚಿನ ಪ್ರಗತಿಗಳ ಕುರಿತು ರೋಚಕ ಸುದ್ದಿಗಳನ್ನು ಹಂಚಿಕೊಂಡಿದ್ದಾರೆ.

    ಜಾನ್ ಮಾರ್ಗನ್ ಮತ್ತು ಜಾನ್ ಬ್ರೌನ್‌ಸ್ಟೀನ್ ಅವರ ಫೋಟೋ

    ಹೆಚ್ಚಿನ ಸಹಿ಼ಷ್ಣುತೆ ಮತ್ತು ಪ್ರಾತಿನಿಧ್ಯವುಳ್ಳ ಅಧ್ಯಯನಗಳನ್ನು Android ಹೇಗೆ ಸಾಧ್ಯವಾಗಿಸಬಲ್ಲದು

    ಹಾರ್ವರ್ಡ್ ಮೆಡಿಕಲ್‌ನ ಜಾನ್ ಬ್ರೌನ್‌ಸ್ಟೀನ್ ಅವರು, Google Health ಪ್ರಾಡಕ್ಟ್ ಮ್ಯಾನೇಜರ್ ಆಗಿರುವ ಜಾನ್ ಮಾರ್ಗನ್ ಅವರ ಜೊತೆಗೆ Google Health Studies Android ಆ್ಯಪ್‌ನ ಕುರಿತು ಮತ್ತು ಆರಂಭಿಕ ಉಸಿರಾಟದ ಆರೋಗ್ಯ ಅಧ್ಯಯನದಲ್ಲಿ ಅವರ ಪಾಲುದಾರಿಕೆಯ ಕುರಿತಾದ ಉತ್ಸಾಹಭರಿತ ಚರ್ಚೆಯಲ್ಲಿ ಸೇರಿಕೊಳ್ಳುತ್ತಾರೆ.